ನಾನು ಬದುಕಿದ್ದೇನೆ ಎಂದ ಸುರೇಶ್ ರೈನಾ..! ಅಷ್ಟಕ್ಕೂ ರೈನಾ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ್ಯಾರು ಗೊತ್ತಾ.?

Date:

ನಾನು ಬದುಕಿದ್ದೇನೆ ಎಂದ ಸುರೇಶ್ ರೈನಾ..! ಅಷ್ಟಕ್ಕೂ ರೈನಾ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ್ಯಾರು ಗೊತ್ತಾ.?

ಕೆಲ ದಿನಗಳಿಂದ ಯೂಟ್ಯೂಬ್ ನಲ್ಲಿ ಟೀಮ್ ಇಂಡಿಯಾದ ಆಟಗಾರ ಸಾವಿಗೀಡಾಗಿರೋದಾಗಿ ವಿಡಿಯೋಗಳು ಅಪ್ ಲೋಡ್ ಆಗುತ್ತಿವೆ.. ಯಾವುದೋ ಆಕ್ಸಿಡೆಂಟ್ ಆದ ಫೋಟೊವನ್ನ ಎಡಿಟ್ ಮಾಡಿ, ಅಪಘಾತದಲ್ಲಿ ಎರಡು ಕಾಲು ಮುರಿದುಕೊಂಡಿದ್ದ ಸುರೇಶ್ ರೈನ್, ಚಿಕಿತ್ಸೆ ಫಲಕಾರಿಯಾಗಿದೆ ಸಾವನ್ನಪ್ಪಿದ್ದಾರೆಹೀಗಾಗೆ ರೈನಾ ಅಭಿಮಾನಿಗಳು ಕುಟುಂಬ ವರ್ಗ ಹಾಗು ಭಾರತೀಯ ಕ್ರಿಕೆಟ್ ಟೀಮ್ ಅತೀವ ನೋವಿನಲ್ಲಿದೆ.. ಎಂಬಿತ್ಯಾದಿ ಸುಳ್ಳು ಸುದ್ದಿಗಳನ್ನ ವಿಡಿಯೋ ಮಾಡಿ ಅಪ್ ಲೋಡ್ ಮಾಡಲಾಗಿದೆ

ಈ ವಿಚಾರ ಸ್ವತಃ ಆರೋಗ್ಯವಾಗಿರುವ ಸುರೇಶ್ ರೈನಾ ಕಿವಿಗೆ ಬಿದ್ದಿದೆ.. ಹೀಗಾಗೆ ರೈನಾ ತಾನು ಆರೋಗ್ಯದಿಂದ ಇರುವುದಾಗಿಯು, ಇಂತಹ ಸುಳ್ಳು ಸುದ್ದಿಯಿಂದ ತನ್ನ ಅಭಿಮಾನಿಗಳು ಹಾಗು ಕುಟುಂಬ ವರ್ಗಕ್ಕೆ ನೋವಾಗಿರುವುದಾಗಿಯು ಹೇಳಿದ್ದಾರೆಅಷ್ಟೇ ಅಲ್ಲದೆ ಇಂತಹ ಸುಳ್ಳು ಸುದ್ದಿಯನ್ನ ಪ್ರಚಾರ ಮಾಡುತ್ತಿರುವವರ ವಿರುದ್ದ ಕಾನೂನು ರೀತಿಯ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ..

ಸದ್ಯರೈನಾಮುಂಬರಲಿರುವಐಪಿಎಲ್ಟೂರ್ನಿಮೆಂಟ್ಗೆಸಿದ್ದತೆಯನ್ನಮಾಡಿಕೊಳ್ತಿದ್ದು, ಇಲ್ಲಿ ಉತ್ತಮ ಪ್ರದರ್ಶನ ನೀಡಿದ್ದೆ ಆದರೆ ಮುಂಬರಲಿರುವ ವಿಶ್ವಕಪ್ ಗೆ ಅರ್ಹತೆ ಸಿಗುವ ಸಾಧ್ಯತೆಗಳಿದೆ.. ಹೀಗಾಗೆ ರೈನಾ ಪ್ರ್ಯಾಕ್ಟೀಸ್ ನಲ್ಲಿ ತೊಡಗಿಕೊಂಡಿದ್ದಾರೆ..

Share post:

Subscribe

spot_imgspot_img

Popular

More like this
Related

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿ

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿಬೆಂಗಳೂರು: ನಗರದ...

ನಟಿ ಕಾರುಣ್ಯ ರಾಮ್ ಗೆ ಶುರುವಾಯ್ತು ಸಾಲಗಾರರ ಕಾಟ: ತಂಗಿ ವಿರುದ್ಧ ಸಿಸಿಬಿಗೆ ದೂರು

ನಟಿ ಕಾರುಣ್ಯ ರಾಮ್ ಗೆ ಶುರುವಾಯ್ತು ಸಾಲಗಾರರ ಕಾಟ: ತಂಗಿ ವಿರುದ್ಧ...

ಇಂದು ಮಕರ ಸಂಕ್ರಾಂತಿ ಸಂಭ್ರಮ: ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ, ವರ್ಷವಿಡೀ ಕಷ್ಟ ತಪ್ಪಿದ್ದಲ್ಲ!

ಇಂದು ಮಕರ ಸಂಕ್ರಾಂತಿ ಸಂಭ್ರಮ: ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ, ವರ್ಷವಿಡೀ...

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..?

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..? ಬೆಂಗಳೂರು:...