ಹೃತಿಕ್ ಹೆಂಡತಿಗೆ ಅರ್ಜುನ್ ರಾಂಪಾಲ್ ಗಂಡ..!? ಪತಿ-ಪತ್ನಿ ಔರ್ ವೋ..!

admin
2 Min Read

ಅರೆರೆರೆ, ಸೂಸಾನ್ ಖಾನ್ ಇಂಥ ನಿರ್ಧಾರ ತಗೋತಾಳೆ ಅಂತ ಬಾಲಿವುಡ್ ಮಂದಿ ಕನಸಲ್ಲೂ ಅನ್ಕೊಂಡಿರಲಿಲ್ಲ ಅನ್ಸುತ್ತೆ. ಅರೇ ಅಂಥದ್ದೇನಪ್ಪಾ ಸೂಸಾನ್ ಳ ಸುದ್ದಿ ಅನ್ಕೊಂಡ್ರಾ..? ಹೃತಿಕ್ ರೋಷನ್ ಗೆ ಸೋಡಾ ಚೀಟಿ ನೀಡಿರುವ ಸೂಸಾನ್ ಖಾನ್ ಈಗ ಹೊಸ ಜೋಡಿಯೊಂದಿಗೆ ಸುತ್ತಾಡುತ್ತಿದ್ದಾಳಂತೆ. ಅಲ್ಲದೇ ಅವನನ್ನೇ ಮದುವೆಯಾಗ್ತಾಳಂತೆ ಅನ್ನೋ ಅಂತೆ ಕಂತೆಗಳ ಸುದ್ದಿ ಬಾಲಿವುಡ್ ಅಂಗಳದಲ್ಲಿ ಕಿಚ್ಚು ಹಬ್ಬಿಸಿದೆ.
ಹೃತಿಕ್ ರೋಷನ್ ಗೆ ವಿಚ್ಛೇದನ ನೀಡಿದ ಬಳಿಕ ಒಂಟಿಯಾಗಿದ್ದ ಸೂಸಾನ್ ಖಾನ್ ಎರಡನೇ ಮದುವೆಯಾಗುವ ಯೋಚನೆಯಲ್ಲಿದ್ದಾಳಂತೆ. ಅದೂ ಕೂಡಾ ಹೃತಿಕ್ ರೋಷನ್ ಬೆಸ್ಟ್ ಫ್ರೆಂಡ್ ಎನಿಸಿಕೊಂಡಿರುವ ಅರ್ಜುನ್ ರಾಂಪಾಲ್ ಜೊತೆಗೆ..! ಅಲ್ಲದೇ ಈ ಹಿಂದೆ ಹೃತಿಕ್ ಮತ್ತು ಸೂಸಾನ್ ದಾಂಪತ್ಯ ಮುರಿದುಬೀಳಲು ಅರ್ಜುನ್ ರಾಂಪಾಲ್ ಕಾರಣ ಎಂಬ ವದಂತಿ ಇತ್ತು. ಇದೀಗ ಆ ವದಂತಿಗಳೇ ನಿಜವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಇನ್ನೊಂದೆಡೆ ಅರ್ಜುನ್ ರಾಂಪಾಲ್ ಕೂಡಾ ತಮ್ಮ ಪತ್ನಿ ಮೆಹ್ರ್ ಜೆಸ್ಸಿಯಾಗೆ ವಿಚ್ಛೇದನ ನೀಡುತ್ತಾರಾ ಎಂಬ ದೊಡ್ಡ ವದಂತಿಯೂ ಹಬ್ಬಿದೆ.
ಇತ್ತ ಹೃತಿಕ್ ರೋಷನ್ ಹೆಸರೂ ಕೂಡಾ ಬಾಲಿವುಡ್ ಸೆನ್ಸೇಷನ್ ಕಂಗನಾ ರಣಾವತ್ ಜೊತೆ ತಳುಕು ಹಾಕಿಕೊಂಡಿದ್ದು, ಬಾಲಿವುಡ್ ನ ಗ್ರೀಕ್ ಗಾಡ್ ಮತ್ತೇ ಸಪ್ತಪದಿ ತುಳಿಯುತ್ತಾರೆ ಎಂಬ ಸುದ್ದಿಯೂ ಇದೆ. ಇನ್ನೊಂದೆಡೆ ಹೃತಿಕ್ ಮತ್ತು ಸೂಸಾನ್ ಗೆ ರೆಹಾನ್ ಮತ್ತು ರಿದಾನ್ ಎಂಬ ಇಬ್ಬರು ಮಕ್ಕಳಿದ್ದು, ಅವರು ಯಾರನ್ನು ಇಷ್ಟಪಡುತ್ತಾರೋ ಅವರ ಜೊತೆ ಇರಬಹುದು ಎಂದು ಕೋರ್ಟ್ ಹೇಳಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಸೂಸಾನ್-ಅರ್ಜುನ್ ರಾಂಪಾಲ್, ಹೃತಿಕ್-ಕಂಗನಾ ಮದುವೆಯಾದರೂ ಅಚ್ಚರಿ ಇಲ್ಲ ಎನ್ನುತ್ತಿದೆ ಬಾಲಿವುಡ್.

Contents

ರಾಜಶೇಖರ ಜೆ

ಇದು ಭಾರತದ `ಶ್ರೀಮಂತ’ ಭಿಕ್ಷುಕರ ಕಥೆ..!

ವಿಶ್ವೇಶ್ವರಯ್ಯನವರ ಬಗ್ಗೆ ನಿಮಗೆಷ್ಟು ಗೊತ್ತು..? ಇವತ್ತಿನ ದಿನವಾದ್ರೂ ಅವರ ಬಗ್ಗೆ ತಿಳಿದುಕೊಳ್ಳಿ..

ಟಿವಿ ಸ್ಟೂಡಿಯೋದಲ್ಲೇ ಸಖತ್ ಫೈಟಿಂಗ್..! ಬಾಬಾಗೂ, ಲೇಡಿ ಜ್ಯೋತಿಷಿಗೂ ಲೈವ್ ಜಟಾಪಟಿ..!

ಅವನ ಕಣ್ಣು ಕಿವಿಯಲ್ಲಿತ್ತು..!? ಮಾನವ ಜಗತ್ತಿನಲ್ಲಿ ಇವನೊಂದು ಅದ್ಭುತ..!

ಗೂಗಲ್ ನಲ್ಲಿ ಯಾವ ದೇಶದ ಜನರು ಏನ್ ಏನ್ ಹುಡಕ್ತಾರೆ ಗೊತ್ತಾ..?

ಮದುವೆ ಆಯ್ತಾ..? ಡೈವೋರ್ಸ್ ಯಾವಾಗ..?!

ಸಿಹಿ ಚಹಾದ ಹಿಂದಿನ ಕಹಿ ಸತ್ಯ…!

ಲೋಡ್ ಶೆಡ್ಡಿಂಗ್ ಹೊಡೆತಕ್ಕೆ ಜನಸಾಮಾನ್ಯನ ಲೈಫ್ ಚಿಂದಿ ಚಿತ್ರಾನ್ನ..! 

ಅವತ್ತು ಎಮ್ಮೆ ಕಾಯುತ್ತಿದ್ದವ ಇಂದು ಬಿಪಿಒ ಕಂಪನಿಯ ಮಾಲಿಕ..! ರಿಯಲ್ ಹೀರೋ..

ಇಟ್ ಹ್ಯಾಪನ್ಸ್ ಓನ್ಲಿ ಇನ್ ದುಬೈ..!

ಸಿಸಿಟಿವಿ ಬಯಲು ಮಾಡ್ತು ಹೆಂಡತಿಯ “ಅತ್ತೆಪ್ರೀತಿ”

ಇಡೀ ಊರನ್ನೇ ಶ್ರೀಮಂತ ಮಾಡಿದ ವ್ಯಕ್ತಿಯ ಕಥೆ..!

ಬಾರ್ ಸಪ್ಲೇಯರ್ ಈಗ ಐಪಿಎಸ್ ಆಫೀಸರ್.!

 ಅವನು ಐಎಎಸ್ ಆಫೀಸರ್…ಇವನು ಗ್ರೇಟ್ ಕ್ರಿಕೆಟರ್…!

ನಿಮ್ ಮನೇಲೂ ಕರೆಂಟಿಲ್ವಾ..? ಏನೂ ಮಾಡಕ್ಕಾಗಲ್ಲ… ಈ ವೀಡಿಯೋ ನೋಡಿ ನಕ್ಕುಬಿಡಿ..!

ಮಂಗ ಓಡಿಸೋದು ಹೇಗೆ..? ಅದ್ಭುತ ಟೆಕ್ನಾಲಜಿ..! ಈ ಕನ್ನಡದ ವೀಡಿಯೋ ಸೂಪರ್ರಪ್ಪ ಸೂಪರ್ರು..!

ಒಬ್ಬ ಶಿಕ್ಷಕನಾಗಿದ್ದವರ ಇವತ್ತಿನ ಆಸ್ತಿ ರೂ.1653686250000

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

Share This Article
Leave a Comment