ಸ್ವಚ್ಛ ಭಾರತ ರ್ಯಾಕಿಂಗ್ ಪಟ್ಟಿ ಬಿಡುಗಡೆಯಾಗಿದೆ. ಈ ಪಟ್ಟಿಯಲ್ಲಿ ಮತ್ತೊಮ್ಮೆ ಸಾಂಸ್ಕೃತಿಕ ನಗರಿ ಮೈಸೂರು ಅಗ್ರಸ್ಥಾನ ಪಡೆದಿದೆ..! ಕಳೆದ ಬಾರಿಯೂ ಮೈಸೂರು ಅಗ್ರಸ್ಥಾನದಲ್ಲಿತ್ತು..!
ಕೇಂದ್ರಸರ್ಕಾರ75 ನಗರಗಳಲ್ಲಿ ಸ್ವಚ್ಚತೆ ಬಗ್ಗೆ ನಡೆಸಿದ ಸಮೀಕ್ಷೆಯಲ್ಲಿ ನಮ್ಮ ಮೈಸೂರು ನಂಬರ್ 1..! ಇನ್ನುಳಿದಂತೆ ಚಂಡಿಗಡ ದ್ವಿತೀಯ ಸ್ಥಾನವನ್ನು, ತಿರುಚನಾಪಳ್ಳಿ ತೃತೀಯ ಸ್ಥಾನವನ್ನು ಪಡೆದಿದೆ..! ಪ್ರಧಾನಿ ನರೇಂದ್ರ ಮೋದಿಯವರ ಪ್ರತಿನಿಧಿಸುವ ವಾರಾಣಾಸಿ ಈ ಪಟ್ಟಿಯಲ್ಲಿ 65ನೇ ಸ್ಥಾನವನ್ನೂ ಕೊಳಕು ನಗರದ ಪಟ್ಟಿಯಲ್ಲಿ 10 ನೇ ಸ್ಥಾನದಲ್ಲಿದೆ..! ಯುವರಾಜಕಾರಣಿ, ಪತ್ರಕರ್ತ ಪ್ರತಾಪ್ ಸಿಂಹ ಲೋಕಸಭಾ ಕ್ಷೇತ್ರ ಮೈಸೂರು ಒಟ್ಟಾರೆ ದೇಶದ ನಗರಗಳಲ್ಲಿ ನಂಬರ್ 1