No menu items!
11.1 C
Munich
Wednesday, April 29, 2026

ವೀರಯೋಧ ಕನ್ನಡಿಗ ಮೋರೆ ಪಂಚಭೂತಗಳಲ್ಲಿ ಲೀನ ಮತ್ತೆ ಹುಟ್ಟಿಬನ್ನಿ ಸಹದೇವ ಮಾರುತಿ ಮೋರೆ

Must read

ಕಾಶ್ಮೀರದ ಕುಪ್ವಾರದಲ್ಲಿ ಉಗ್ರರೊಡನೆ ಹೋರಾಡುತ್ತಾ ವೀರಮರಣವನ್ನಪ್ಪಿದ ನಮ್ಮ ಹೆಮ್ಮೆಯ ಯೋಧ, ವೀರಕನ್ನಡಿಗ ಸಹದೇವ ಮಾರುತಿ ಮೋರೆಯವರ ಅಂತ್ಯಕ್ರಿಯೆ ಇಂದು ಬೆಳಿಗ್ಗೆ ಅವರ ತವರು ವಿಜಯಪುರದ ಇಂಡಿ ತಾಲ್ಲೂಕಿನ ಸವಳಂಗ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿದೆ.
ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮೋರೆಯವರು ಪಂಚಭೂತಗಳಲ್ಲಿ ಲೀನರಾದರು. ಇವರ ಆತ್ಮಕ್ಕೆ ಶಾಂತಿ ಸಿಗಲಿ, ಮೋರೆ ನೀವು ನಮಗೆ ಬೇಕು ಮತ್ತೆ ಹುಟ್ಟಿಬನ್ನಿ

 

#RIP #SahadevMaruti

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಅಪ್ಪ ಆಗೋದು ಸುಲಭ..! ಅಮ್ಮ ಆಗೋದಲ್ಲ..!

ಅಶ್ವಿನ್ ಆಡಿದ್ದು ಮೂರೇ ಮೂರು ಪ್ರಥಮದರ್ಜೆ ಪಂದ್ಯ ; ಐಪಿಎಲ್ನಲ್ಲಿ ಹರಾಜಾಗಿದ್ದು 4.5 ಕೋಟಿ ರೂಗಳಿಗೆ..!

ಇವನಿಗೆ ಚಪ್ಪಲಿಯೇ ಆಟ ಆಡಿಸ್ತಾ ಇದೆ..! ಇದು ಎಕ್ಕಡದ ಶಾಪವೋ.. ಪರಮಾತ್ಮನ ಆಟವೋ..!?

ಸಾವು ಗೆದ್ದು ಬಂದ ಕನ್ನಡದ ವೀರಯೋಧ..! 25 ಅಡಿ ಆಳದ ಹಿಮರಾಶಿಯಲ್ಲಿ ಜೀವಂತವಾಗಿ ಪತ್ತೆಯಾದ ಯೋಧ..! Video

ಎರಡೂ ಕೈಲಿ ಬೌಲಿಂಗ್ ಮಾಡುವ ಭಾರತದ ಸ್ಪಿನ್ನರ್..! ಇವರು ಎಡಗೈ ಮತ್ತು ಬಲಗೈಲೂ ಬೌಲ್ ಮಾಡ್ತಾರೆ..!

20 ರೂಪಾಯಿ ಎಲ್ಲಿ..? 160 ರೂಪಾಯಿ ಎಲ್ಲಿ..? ಇದು ಹಗಲು ದರೋಡೆ ಅಲ್ಲದೇ ಇನ್ನೇನು..?

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article