2020ರ T-20 ವಿಶ್ವಕಪ್ ವೇಳಾಪಟ್ಟಿ ಪ್ರಕಟ.. ಮೊದಲ ಮ್ಯಾಚ್ ನಲ್ಲಿ ಭಾರತದ ಎದುರಾಳಿ ಈ ತಂಡ ಇದೆ ನೋಡಿ..!!

Date:

2020ರ T-20 ವಿಶ್ವಕಪ್ ವೇಳಾಪಟ್ಟಿ ಪ್ರಕಟ.. ಮೊದಲ ಮ್ಯಾಚ್ ನಲ್ಲಿ ಭಾರತದ ಎದುರಾಳಿ ಈ ತಂಡ ಇದೆ ನೋಡಿ..!!

ಮುಂದಿನ ವರ್ಷ ಆಸ್ಟ್ರೇಲಿಯಾ ನೆಲದಲ್ಲಿ ಪುರುಷ ಹಾಗು ಮಹಿಳೆಯರ ವಿಶ್ವಕಪ್ ಟಿ-20 ಸಮರ ನಡೆಯಲಿದೆ.. ಫೆಬ್ರವರಿ 21 ರಿಂದ ಮಹಿಳಾ ಟಿ-20 ವಿಶ್ವಕಪ್ ಆರಂಭವಾಗಲ್ಲಿದೆ.. ಇನ್ನು ಪುರುಷರ ಟಿ-20 ವಿಶ್ವಕಪ್ ಆಕ್ಟೋಬರ್ 24 ಕ್ಕೆ ಆರಂಭವಾಗಲಿದೆ.. ಉದ್ಘಾಟನೆ ಪಂದ್ಯದಲ್ಲಿ ಅತಿಥೇಯ ಪುರುಷರ ಆಸ್ಟ್ರೇಲಿಯಾ ಹಾಗು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.. ನಂತರ ಭಾರತ ಹಾಗು ಸೌತ್ ಆಫ್ರಿಕಾ ತಂಡಗಳು ಎದುರಾಗಲಿವೆ..

ಮಹಿಳೆಯವರ ವಿಶ್ವಕಪ್ ವೇಳ ಪಟ್ಟಿಯಲ್ಲಿ 5 ತಂಡಗಳು ಸ್ಥಾನವನ್ನ ಪಡೆದುಕೊಂಡಿದ್ದು, 2 ತಂಡಗಳು ಕ್ವಾಲಿಫೈಯರ್ ಮೂಲಕ ಗ್ರೂಪ್ ಸೇರಿಕೊಳ್ಳಲ್ಲಿವೆ.. ಇಲ್ಲಿ ಆಸ್ಟ್ರೇಲಿಯಾ ಹಾಗು ಭಾರತದ ವನಿತೆಯರು ಮೊದಲ ಮ್ಯಾಚ್ ನಲ್ಲಿ ಎದುರಾಗಲ್ಲಿದ್ದಾರೆ.. ಮಾರ್ಚ್ 8 ರಂದು ಮಹಿಳೆಯರ ವಿಶ್ವಕಪ್ ಫೈನಲ್ಸ್ ನಡೆಯಲಿದೆ…

ಇನ್ನು ಪುರುಷರ ವಿಭಾಗದ ಗ್ರೂಪ್ 1 ನಲ್ಲಿ, ಪಾಕಿಸ್ತಾನ, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್, ನ್ಯೂಜಿಲೆಂಡ್ ಹಾಗು ಎರಡು ಕ್ವಾಲಿಫೈರ್ ತಂಡಗಳು ಸೇರಿಕೊಳ್ಳಲಿವೆ.. ಇನ್ನು ಗ್ರೂಪ್ 2 ರಲ್ಲಿ ಭಾರತ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಆಫ್ಘಾನಿಸ್ತಾನ ಹಾಗು ಮತ್ತೆರಡು ಟೀಮ್ ಗಳು ಸ್ಥಾನ ಪಡೆಯಲಿದೆ.. ನವೆಂಬರ್ 15 ರಂದು ಫೈನಲ್ ಪಂದ್ಯವನ್ನ ನಡೆಸಲು ಉದ್ದೇಶಿಸಲಾಗಿದೆ..

Share post:

Subscribe

spot_imgspot_img

Popular

More like this
Related

ಪಬ್‌ನಲ್ಲಿ ಆರ್ಯನ್ ಖಾನ್ ದುರ್ವರ್ತನೆ ಆರೋಪ: ತನಿಖೆ ಮುಂದುವರಿಸಿದ ಪೊಲೀಸರು!

ಪಬ್‌ನಲ್ಲಿ ಆರ್ಯನ್ ಖಾನ್ ದುರ್ವರ್ತನೆ ಆರೋಪ: ತನಿಖೆ ಮುಂದುವರಿಸಿದ ಪೊಲೀಸರು! ಬೆಂಗಳೂರು: ಬಾಲಿವುಡ್...

ಕರ್ನಾಟಕದ ಹಲವು ಭಾಗಗಳಲ್ಲಿ ಒಣ ಹವೆ; ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ

ಕರ್ನಾಟಕದ ಹಲವು ಭಾಗಗಳಲ್ಲಿ ಒಣ ಹವೆ; ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ ಬೆಂಗಳೂರು:...

ಹೈದರಾಬಾದ್‌ಗೆ ಬರುತ್ತಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ: ಅಹಮದಾಬಾದ್ʼನಲ್ಲಿ ತುರ್ತು ಭೂಸ್ಪರ್ಶ

ಹೈದರಾಬಾದ್‌ಗೆ ಬರುತ್ತಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ: ಅಹಮದಾಬಾದ್ʼನಲ್ಲಿ ತುರ್ತು ಭೂಸ್ಪರ್ಶ ಹೈದರಾಬಾದ್:...

ಮಹಿಳೆಯರಿಗೆ ಉಪಕಾರ ಸ್ಮರಣೆ ಇದೆ ಎಂದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ: ಡಿ.ಕೆ.ಶಿವಕುಮಾರ್

ಮಹಿಳೆಯರಿಗೆ ಉಪಕಾರ ಸ್ಮರಣೆ ಇದೆ ಎಂದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ:...