ಮೂರು ವರ್ಷದ ಮಕ್ಕಳು ನೆಟ್ಟಗೆ ಮಾತನಾಡುವುದನ್ನೂ ಕಲಿತಿರುವುದಿಲ್ಲ. ಶಾಲೆ ದರ್ಶನವಂತೂ ಆಗಿರುವುದೇ ಇಲ್ಲ. ಮನೆಯಲ್ಲಿ ಪಾಠ ಮಾಡಿದರಂತೂ ಒಂದು ಕಿವಿಯಲ್ಲಿ ಕೇಳಿ ಇನ್ನೊಂದು ಕಿವಿಯಿಂದ ಬಿಡುವ ವಯಸ್ಸದು. ಆದರೆ ಇಲ್ಲೋರ್ವ ಬಾಲಕನಿದ್ದಾನೆ. ನಮ್ಮದೇ...
ಕೆಲವರಿಗೆ ವಿಚಿತ್ರ ವಿಚಿತ್ರ ಹವ್ಯಾಸಗಳಿರುತ್ತವೆ. ಅದು ಅವರ ಜೀವನದ ಒಂದು ಭಾಗವಾಗಿಬಿಟ್ಟಿರುತ್ತವೆ. ಇತ್ತೀಚೆಗಂತೂ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದೂ ಕೂಡಾ ದೊಡ್ಡ ಹವ್ಯಾಸವಾಗಿ ಮಾರ್ಪಟ್ಟಿದೆ. ಅಲೆಕ್ಸ್ ಚಾಕೋನ್ ಎಂಬ ವ್ಯಕ್ತಿಗೂ ಸೆಲ್ಫಿಯದ್ದೇ ದೊಡ್ಡ ಹುಚ್ಚು. ಅದರಲ್ಲೂ...
1. ಚುನಾವಣೆ ಮುಗಿಯುವವರೆಗೆ ಜನತಾ ಪರಿವಾರದ ಚರ್ಚೆ ಬೇಡ : ದೇವೇಗೌಡ
ಮುಂಬರುವ ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಚುನಾವಣೆ ಮುಗಿಯುವವರೆಗೂ ಜನತಾ ಪರಿವಾರ ಒಗ್ಗೂಡುವಿಕೆ ಚರ್ಚೆ ಬೇಡ ಎಂದು ಜೆಡಿಎಸ್ ವರಿಷ್ಠ ಹಾಗೂ...
ಛಲವೊಂದಿದ್ದರೆ ಎಂತಹ ಸವಾಲನ್ನು ಬೇಕಾದರೂ ಎದುರಿಸಬಹುದು. ಅದಕ್ಕೆ ವಯಸ್ಸು, ಶಕ್ತಿಯ ಅಗತ್ಯತೆ ಬೇಕಿಲ್ಲ ಎಂಬುದಕ್ಕೆ ಈ 8 ವರ್ಷದ ಹುಡುಗಿಯೇ ಸಾಕ್ಷಿ. ಇಷ್ಟಕ್ಕೂ ಈ ಹುಡುಗಿಗೆ ಈ ಬಾರಿಯ ರಾಷ್ಟ್ರೀಯ ಶೌರ್ಯ ಪ್ರಶಸ್ತಿಗೆ...
ಡೈವೋರ್ಸ್ ಎನ್ನುವ ಪದ ಈಗ ಸಾಮಾನ್ಯವಾಗಿಬಿಟ್ಟಿದೆ. ಅದರಲ್ಲೂ ಪಾಶ್ಚಾತ್ಯ ದೇಶಗಳಲ್ಲಿ ಡೈವೋರ್ಸ್ ನ ಹಾವಳಿ ತುಸು ಹೆಚ್ಚು. ಆದರೆ ಸೌದಿ ಅರೇಬಿಯಾದಂತಹ ದೇಶದಲ್ಲಿ ಡೈವೋರ್ಸ್ ನ ಸುದ್ದಿ ಹೆಚ್ಚಾಗಿ ಕೇಳಿಬರುವುದಿಲ್ಲ. ಆದರೆ ಇತ್ತೀಚೆಗೆ...