ಪ್ರೆಸೆಂಟ್ ಸಾರ್..! ಕನ್ನಡದ ಕಿರುಚಿತ್ರ. ಈಗ ತಾನೇ ನೋಡಿ ಕಣ್ಣಲ್ಲಿ ನೀರು ತುಂಬಿದೆ. ಕನ್ನಡ ಶಾಲೆಗಳ ಪರಿಸ್ಥಿತಿ ಹೀಗಾಗಿಬಿಡ್ತಾ ಅಂತ ನೋವಾಗ್ತಿದೆ. ಕನ್ನಡ ಶಾಲೆಗಳ ಪರಿಸ್ಥಿತಿ, ದುಸ್ಥಿತಿಯ ಕುರಿತ ಒಂದು ಅದ್ಭುತ ಕಿರುಚಿತ್ರ...
ಆತ ರಾಮ್, ಮಂಡ್ಯ ಕಡೆಯ ಗೌಡರ ಹುಡುಗ. ಮನೆಯಲ್ಲಿ ಬೇಕಾದಷ್ಟು ಜಮೀನು ಇದೆ..! ಚಿಕ್ಕಂದಿನಿಂದಲೂ ಓದೋದ್ರಲ್ಲಿ ಕಳ್ಳ, ಶುದ್ಧ ಸೋಮಾರಿ..! ಅಪ್ಪ ಅಮ್ಮನ ಕಾಟಕ್ಕೆ ಶಾಲೆಗೆ ಹೋಗ್ತಾ ಇದ್ದ ಇವನು ಸೆಕೆಂಡ್ ಪಿಯುಸಿ...
ನವೆಂಬರ್ ನಲ್ಲಿ ಕನ್ನಡದ ಕಲರವ ಜೋರಾಗಿಯೇ ಇದೆ..! ಕನ್ನಡ ನಾಡು-ನುಡಿ, ಭಾಷೆ, ಸಂಸ್ಕೃತಿ, ಪರಂಪರೆಯ ಬಗ್ಗೆ ನಮ್ಮ ಕನ್ನಡದ ಹುಡುಗರು ಹೊಸ ಹೊಸ ಹಾಡುಗಳನ್ನು ಮಾಡ್ತಾ ಇದ್ದಾರೆ..! ಅನೇಕ ವೀಡಿಯೋಗಳು ಯೂಟ್ಯೂಬ್ ನಲ್ಲಿ...
ಅಯ್ಯೋ ಕೆಲವೊಂದು ಸಲ ತಪ್ಪು ಮಾಡದೇ ಇದ್ರೂ ದೊಡ್ಡ ಶಿಕ್ಷೆಯನ್ನು ಎದುರಿಸಬೇಕಾಗುತ್ತೆ..! ಈ ಮಾಹಿತಿ ತಂತ್ರಜ್ಞಾನದ ಯುಗದಲ್ಲಂತೂ ಸುಖಾ ಸುಮ್ಮನೆ ತಪ್ಪಿತಸ್ಥರಾದ್ರೂ ಆಗಬಹುದು..! ಟೈಮು ಸರಿಯಿಲ್ಲ ಅಂತಾದ್ರೆ ಇಡೀ ಸಮಾಜದ ದೃಷ್ಟಿಯಲ್ಲಿ ಕೆಟ್ಟವರಾಗಿ,...
ವರುಣದೇವನಿಲ್ಲದೇ ಹೋದಲ್ಲಿ ಜೀವಸಂಕುಲಕ್ಕೆ ಬಹುದೊಡ್ಡ ಆಪತ್ತು ಎದುರಾಗುತ್ತದೆ. ಆತ ಇಲ್ಲದಿದ್ದರೆ ಅನ್ನ, ನೀರು ಯಾವುದು ದೊರೆಯುವುದಿಲ್ಲ. ಆದರೆ ಅದೇ ಮಳೆರಾಯ ಅಬ್ಬರಿಸಿ ಬೊಬ್ಬಿರಿದರೂ ಅಪಾಯವೇ..! ಏಕೆಂದರೆ ಮನೆ, ವಾಹನ ಇತ್ಯಾದಿ ಅಗತ್ಯ ವಸ್ತುಗಳನ್ನು...