ಈ ಸಾಮಾಜಿಕ ಜಾಲತಾಣಗಳೇ ಹಾಗೆ.. ಜಗತ್ತಿಗೆ ತಿಳಿದಿರದ ವ್ಯಕ್ತಿಯನ್ನು ಅಟ್ಟಕ್ಕೇರಿಸುತ್ತವೆ. ಮೇಲಕ್ಕೇರಿದವನನ್ನು ಪಾತಾಳಕ್ಕೆಳೆಯುತ್ತವೆ. ಆದರೆ ಇದೇ ಸಾಮಾಜಿಕ ಜಾಲತಾಣಗಳು ಇಲ್ಲೊಬ್ಬ ಬಡ ಬಾಲಕನ ಜೀವನಕ್ಕೆ ದಾರಿ ದೀಪವಾಗಿದೆ. ಆತನ ಭವಿಷ್ಯಕ್ಕೆ ಬೆಳಕಾಗಿದೆ. ಅದೇ...
ಫೇಸ್ ಬುಕ್ ನಲ್ಲಿ ಅದೆಂಥದ್ದೋ ಇಮೇಜ್ ಹಾಕಿ ಲೈಕ್ ಮಾಡಿ ಲೈಕ್ ಮಾಡಿ ಅಂತ ತಲೆ ತಿನ್ನುವವರನ್ನು ಕಂಡಾಗ ಲೈಕ್ ಬದಲು ಡಿಸ್ಲೈಕ್ ಬಟನ್ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಅಂದ್ಕೊಳ್ಳುತ್ತಿದ್ವಿ. ಆದರೆ ಆ ಮಾತು...