ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ನಿನ್ನೆ ವಿಂಬ್ಲೆ ಸ್ಟೇಡಿಯಂನಲ್ಲಿ `ಇಮ್ರಾನ್ ಖಾನ್'ರನ್ನು ಹೊಗಳಿದ್ದಾರೆ..! ಭಾರತದ ಬಗ್ಗೆ ಮಾತಾಡ್ತಾ ಇಮ್ರಾನ್ ಖಾನ್ ರನ್ನು ಏಕೆ ಹೊಗಳಿದ್ದಾರೆಂದು ಆಶ್ಚರ್ಯಪಡಬೇಡಿ..! ಹಾಗೆಯೇ ಕೋಪ ಮಾಡಿಕೊಳ್ಳಬೇಡಿ..!...
ಅದು ಗುಲ್ಬರ್ಗಾ ಜಿಲ್ಲೆಯ ಒಂದು ಕೊಳೆಗೇರಿ(ಸ್ಲಂ)..! ಅಲ್ಲೊಂದು, ತಲತಲಾಂತರದಿಂದ ಚಮ್ಮಾರ ಕೆಲಸ ಮಾಡಿಕೊಂಡು ಬಂದಿದ್ದ ಕುಟುಂಬ..! ದಲಿತರೆಂಬ ಹಣೆಪಟ್ಟಿ ಜೀವನದ ಸುತ್ತಲೂ ಬೇಲಿಯನ್ನೇ ವಿಧಿಸಿತ್ತು..! ಇಂಥಾ ಕುಟುಂಬದಲ್ಲಿ ಹುಟ್ಟಿದ ಮಹಿಳೆಯ ಯಶೋಗಾಥೆ ಇದು..!...
ಅವರಿಗೆ ಅರವತೈದು ವರ್ಷ..! ಆದರೂ ದುಡಿದೇ ತಿನ್ನಬೇಕೆಂಬ ಆಸೆ..! ಕೈಲಾದಷ್ಟು ದಿನ ಕೆಲಸ ಮಾಡಿ ಅನ್ನ ತಿನ್ನಬೇಕು ಅನ್ನೋ ಸ್ವಾಭಿಮಾನಿ ಅವರು..! ಸೋಮಾರಿಗಳ ಸಂತೆಯಲ್ಲಿ, ಪುಕ್ಕಟೆ ಕೊಟ್ಟೋರಿಗೆ ಚಪ್ಪಾಳೆ ಹೊಡೆದು ದುಡಿಯದೇ ತಿನ್ತಾ...
ಬೆಳಿಗ್ಗೆ ಎದ್ದು ಗಡಿಬಿಡಿಯಲ್ಲಿ ಆಫೀಸಿಗೆ ಹೋಗೋದು, ಸಂಜೆ ಆಯ್ತು ಅಂದ್ರೆ ಮನೆ ಸೇರಿಕೊಳ್ಳೋದನ್ನು ನೋಡೋದು..! ಅಷ್ಟುಬಿಟ್ರೆ ಬೇರೆ ಏನೂ ಮಾಡಲ್ಲ..! ದಾರಿಯಲ್ಲಿ ಯಾರಿಗಾದ್ರು ಆ್ಯಕ್ಸಿಡೆಂಟ್ ಆಗಿದ್ರೂ ಸುಮ್ಮನೇ ನೋಡ್ಕೊಂಡು ಹೋಗೋ ಜನರೇ ಜಾಸ್ತಿ..!...
ಇವತ್ತು ನಾಯಿ ಸಾಕೋದು ಫ್ಯಾಷನ್ ಆಗಿದೆ..! ಎಲ್ಲೇ ಹೋಗ್ತಾ ಇದ್ರೂ ಜೊತೆಯಲ್ಲಿ ಪ್ರೀತಿಯ ನಾಯಿಯನ್ನು ಕರ್ಕೊಂಡು ಹೋದ್ರೆನೇ ಚಂದ..! ಆದ್ರೆ ಬೀದಿ ನಾಯಿಯನ್ನು ಹತ್ತಿರ ಬಿಟ್ಟುಕೊಳ್ತೀವಾ..! ನಾಯಿ ನಾಯಿನೇ ಆದ್ರೂ ನಾವು ಮನೆಯಲ್ಲಿ...