ಕನ್ನಡ.. ಕನ್ನಡ..ಕನ್ನಡ..! ಎಲ್ಲಿದೆ ಕನ್ನಡ..? ಯಾರು ಮಾತಾಡ್ತಾರೆ ಕನ್ನಡ..? ಬೆಂಗಳೂರಲ್ಲಂತೂ ಕನ್ನಡ ಮಾತಾಡೋರು ಸಖತ್ ಕಮ್ಮಿ ಆಗೋದ್ರು..! ಇಂಥಾ ಟೈಮಲ್ಲಿ ಕನ್ನಡ ಮುಂದೆ ಹೆಂಗಿರುತ್ತೆ ಅಂತ ಕಿರಿಕ್ ಕೀರ್ತಿ ಸ್ಟೈಲಲ್ಲಿ ಒಂದು ವೀಡಿಯೋ...
ಸಿನಿಮಾಗೆ ಸ್ಟಾರ್ಟಿಂಗಿಲ್ಲ, ಎಂಡಿಂಗಿಲ್ಲ..! ಆರಂಭದಲ್ಲೇ ಎಂಡ್ ಟೈಟಲ್, ಎಂಡಿಂಗಲ್ಲಿ ಟೈಟಲ್ ಕಾರ್ಡ್..! ಅದರ ನಡುವೆ ಫ್ಯೂಚರ್ರಿಲ್ಲ, ಪಾಸ್ಟ್ ಇಲ್ಲ.. ಓನ್ಲಿ ಪ್ರೆಸೆಂಟ್..! ಇದೊಂದು ಟಿಪಿಕಲ್ ಉಪ್ಪಿ ಸಿನಿಮಾ..! ಉಪ್ಪಿಯಿಂದ ಏನು ಬೇಕೋ ಅದೆಲ್ಲಾ...