ರಾಜ್ಯದಲ್ಲಿ ಕೋವಿಡ್ ೧೯ ಪ್ರಮಾಣ ಹೆಚ್ಚಾಗ್ತಿರೋ ಹಿನ್ನಲೆ ಇವತ್ತಿಂದ ನೈಟ್ ಕರ್ಪ್ಯೂ ಗೆ ಪೊಲೀಸ್ ಇಲಾಖೆ ಸಿದ್ದತೆ ನೆಡೆದಿದೆ,
ಇಂದು ಮತ್ತೆ ಎಲ್ಲಾ ಡಿಸಿಪಿಗಳ ಜೊತೆ ಭದ್ರತೆ ವಿಚಾರವಾಗಿ ಪೊಲೀಸ್ ಕಮಿಷನರ್ ಚರ್ಚೆ ನೆಡೆಸಿದ್ದು...
ದೇಶದಾದ್ಯಂತ ಕೊರೊನಾ ಎರಡನೆಯ ಅಲೆ ಎದ್ದಂತೆ ಕಾಣಿಸುತ್ತಿದೆ. ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ದೇಶದಾದ್ಯಂತ ಖುರಾನಾ ಸೋಂಕಿತರ ಸಂಖ್ಯೆ 31% ಅಧಿಕವಾಗಿದೆ. ಇನ್ನೂ ಕೊರೊನಾ ಸೋಂಕಿತರ ಸಂಖ್ಯೆ ಇಷ್ಟು ಮಟ್ಟದಲ್ಲಿ ಬೆಳೆಯುತ್ತಿರುವುದನ್ನು...