ಪ್ರೇಮ್ ನಿರ್ದೇಶನದ, ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ದಿ ವಿಲನ್ ಸಿನಿಮಾ ಟೀಸರ್ ದಾಖಲೆ ನಿರ್ಮಿಸಿದೆ.
ಸುದೀಪ್ ಮತ್ತು ಶಿವಣ್ಣನ ಪ್ರತ್ಯೇಕ ಎರಡು ಟೀಸರ್ ಗಳು ಬಿಡುಗಡೆಯಾಗಿದ್ದು, ಮೊದಲ ದಿನವೇ ಒಂದು ಟೀಸರ್ 10 ಲಕ್ಷ ಇನ್ನೂಂದು ಟೀಸರ್ 15 ಲಕ್ಷ ತಲುಪಿದೆ. ಇದರಿಂದ ಖುಷಿಯಾಗಿರುವ ಪ್ರೇಮ್ ಶಿವಣ್ಣ ಮತ್ತು ಸುದೀಪ್ ಗೆ ಧನ್ಯವಾದ ತಿಳಿಸಿದ್ದಾರೆ.