ಟೈಟಾನಿಕ್ ಹಡಗು ಮುಳುಗಲು ಅಸಲಿ ಕಾರಣ ಏನು ಗೊತ್ತಾ..?

Date:

ಅಂದು 1921 ಏಪ್ರಿಲ್ 14. ಇಂಗ್ಲೆಂಡ್‍ನ ಸೌತ್‍ವೆಸ್ಟ್ ನಿಂದ ಅಮೇರಿಕಾದ ನ್ಯೂಯಾರ್ಕ್‍ಗೆ ಹೊರಟಿದ್ದ ವಿಶ್ವದ ಮೊಟ್ಟ ಮೊದಲ ಐಷಾರಾಮಿ ಹಡಗು ಟೈಟಾನಿಕ್. ಈ ಟೈಟಾನಿಕ್ ಹಡಗಿನ ಗಾತ್ರ ಹಾಗೂ ಸೌಂದರ್ಯಕ್ಕೆ ಸೋತ ಜನ ಇದಕ್ಕೆ ‘ಮುಳುಗಲಾರದ ಹಡಗು’ ಎಂಬ ಹೆಸರು ನೀಡಿ, ಇಡೀ ವಿಶ್ವವೇ ತನ್ನತ್ತ ತಿರುಗುವಂತೆ ಮಾಡಿತ್ತು..! ವಿಪರ್ಯಾಸ ಅಂದ್ರೆ ತನ್ನ ಮೊದಲ ಪ್ರಯಾಣದಲ್ಲೇ ದುರಂತ ಕಂಡಿತ್ತು. ಈ ಹಡಗು ದುರಂತ ಅಂತ್ಯ ಕಂಡಿದ್ದು ಈಗ ಇತಿಹಾಸ..! 2200 ಜನರನ್ನು ಹೊತ್ತೋಯ್ದಿದ್ದ ಈ ಬೃಹತ್ ಹಡಗು ಸಮುದ್ರದ ಮಧ್ಯೆ ಹಿಮ ಬಂಡೆಗಳು ಅಪ್ಪಳಿಸಿದ ಪರಿಣಾಮವಾಗಿ ಸುಮಾರು 1500 ಜನರು ಜೀವಂತ ಜಲಸಮಾಧಿಯಾಗಿ ಹೋಗಿದ್ರು.. ಎಂಬ ಕಥೆಯಿದೆ..! ಆದ್ರೆ ಈಗ ವಿಷಯ ಅದಲ್ಲ..! ಬದ್ಲಾಗಿ ಈ ಬೃಹತ್ ಟೈಟಾನಿಕ್ ಮುಳುಗಲು ಕೇವಲ ಹಿಮ ಬಂಡೆಗಳೆ ಕಾರಣವಲ್ಲ ಇದೇ ವೇಳೆ ಟೈಟಾನಿಕ್ ಬಾಯ್ಲರ್ ವಿಭಾಗದಲ್ಲಿ ಕಾಣಿಸಿಕೊಂಡಿದ್ದ ದಟ್ಟ ಬೆಂಕಿಯಿಂದಾಗಿ..! ಎಂಬ ಸತ್ಯ ಬಟ್ಟ ಬಯಲಾಗಿದೆ..! ಬಾಯ್ಲರ್ ವಿಭಾಗದಲ್ಲಿದ್ದ ಕಲ್ಲಿದ್ದಲು ಬಂಕರ್ ನಿರಂತರ ಹೊತ್ತಿ ಹುರಿಯುತ್ತಿದ್ದ ಕಾರಣ ಹಡಗಿನ ತಳ ಭಾಗ ತೀರ ದುರ್ಬಲವಾಗಿತ್ತು ಎಂಬ ಸತ್ಯ ಈಗ ಬೆಳಕಿಗೆ ಬಂದಿದೆ..! ಸಾಕ್ಷ್ಯಚಿತ್ರವೊಂದರಲ್ಲಿ ತೋರಿಸಿರುವ ಈ ವಿಚಾರವನ್ನು ಐರೀಶ್ ಪತ್ರಕರ್ತ ಮತ್ತು ಲೇಖಕನಾದ ಸೆನಾನ್ ಮೊಲಾನಿ ವಿವರಿಸಿರುವಂತೆ ಹಡಗು ದಕ್ಷಿಣದ ಕಡೆಗೆ ಮುಖ ಮಾಡಿ ಪ್ರಯಾಣ ಬೆಳೆಸೋಕು ಮೊದ್ಲು ಹಡಗಿನ ತಳ ಭಾಗದಲ್ಲಿ ಕಪ್ಪು ರಂಧ್ರಗಳು ಕಂಡು ಬಂದಿರುವುದು ಸ್ಪಷ್ಟವಾಗಿ ಘೋಚರವಾಗುತ್ತಿತ್ತು. ಇದೇ ಸಂದರ್ಭದಲ್ಲಿ ಹಿಮ ಬಂಡೆಗಳು ಅಪ್ಪಳಿಸಿದ ಪರಿಣಾಮವಾಗಿ ಈ ಘೋರ ಘಟನೆ ನಡೆದಿದೆ ಎಂದು ಮೊಲಾನಿ ವಿವರಿಸಿದ್ದಾರೆ. ಈ ಸಂಬಂಧ ಮೊಲಾನಿ ಸುಮಾರು 30 ವರ್ಷಗಳ ಕಾಲ ಸಂಶೋಧನೆ ನಡೆಸಿದ್ದು, ಟೈಮ್ಸ್ ಕೂಡ ಮೊನಾನಿ ಮಾತುಗಳನ್ನು ಒಪ್ಪಿಕೊಂಡಿದೆ. ದುರಂತ ಸಂಭವಿಸಿದ ಹಡಗಿನಲ್ಲಿ ಜೀವ ರಕ್ಷಕ ಲೈಫ್ ಬೋಟ್ ಪ್ರಮಾಣಗಳಿದದ್ದು ಕೇವಲ 1200 ಜನರಿಗೆ ಮಾತ್ರ. ಹೀಗಾಗಿ ದುರಂತ ಮತ್ತಷ್ಟು ಘೋರವಾಗಲು ಕಾರಣ ಎಂದು ತಿಳಿದು ಬಂದಿದೆ. ಕೊನೆಗೆ ಟೈಟಾನಿಕ್ ದುರಂತದಲ್ಲಿ ಬದುಕುಳಿದವರ ಸಂಖ್ಯೆ ಮಾತ್ರ 705 ಮಂದಿ ಮಾತ್ರ..!

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಇನ್ಮುಂದೆ ವಾಹನ ಅಡ್ಡ ಹಾಕಿ ಡಿಎಲ್ ಪರಿಶೀಲನೆ ಮಾಡುವಂತಿಲ್ಲ..!

ಭಾರತೀಯರೇ..! ಮತ್ತೊಮ್ಮೆ ಕೆಲಸ ಕಳೆದುಕೊಳ್ಳಲಿದ್ದೀರಿ ಎಚ್ಚರ..!!

ಕಿರಿಕ್ ಪಾರ್ಟಿ ಟ್ರೇಲರ್‍ನ ಕಿರಿಕ್ ಕನ್ನಡಿಗರು ಮಾಡುದ್ರೆ ಹೇಗಿರುತ್ತೆ ಗೊತ್ತಾ..?

ಈ ವಾರ ಯಾರೂ ಪ್ರಥಮ್‍ನ ನಾಮಿನೇಟ್ ಮಾಡಲಿಲ್ಲ ಯಾಕೆ ಗೊತ್ತಾ.? ಇದರ ಹಿಂದಿನ ರಹಸ್ಯ ಬಯಲು.!!!

ಹಗಲಿನಲ್ಲಿ ಟಾಪ್ ಸಾಫ್ಟ್ ವೇರ್ ಇಂಜಿನಿಯರ್.! ರಾತ್ರಿ ಆದ್ರೆ ಸೀರೆ ಧರಿಸುವ ಗಂಡ..!

ಉಪೇಂದ್ರ ಹಾಗೂ ಯಶ್ ಬಗ್ಗೆ ಹಂಸಲೇಖ ಹೇಳಿದ್ದಾದ್ರೂ ಏನು..?

ನಿನ್ನ ಬರುವಿಕೆಯ ನಿರೀಕ್ಷೆಯಲ್ಲಿ ಈ ಪುಟ್ಟ ಹೃದಯ…!! Real Love Story

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...