ಅಂತೂ ಮುಗೀತು ಜಿಯೋ ವೆಲ್‍ಕಮ್ ಆಫರ್..! ಹಾಗಾದ್ರೆ ಮುಂದಿನ ಪ್ಲಾನ್ ಏನು..?

0
43

ಮಾರ್ಚ್ 31ರವರೆಗೆ ಜಿಯೋ ವೆಲ್‍ಕಮ್ ಆಫರ್ ಮುಂದುವರೆಯಲಿದೆ ಅನ್ನೋ ಖುಷಿ ಸಂಗತಿಯನ್ನು ರಿಲಯಾನ್ಸ್ ಸಂಸ್ಥೆ ಘೋಷಿಸಿದ ಕೂಡಲೆ ಇನ್ನುಳಿದ ಟೆಲಿಕಾಂ ಸಂಸ್ಥೆಗಳು ಜಿಯೋ ಆಫರ್‍ಗೆ ಕೊಡಲಿ ಪೆಟ್ಟು ಹಾಕಿದೆ. ಇದರ ಪರಿಣಾಮವಾಗಿ ಈಗ ಜಿಯೋ ವೆಲ್‍ಕಮ್ ಆಫರ್ ಡಿಸೆಂಬರ್ 31ಕ್ಕೆ ಅಂತ್ಯ ಕಂಡಿದೆ. ಜಿಯೋ ಉಚಿತ ಸೇವೆ ಸ್ಥಗಿತಗೊಂಡಿದ್ದೇ ಡಾಟಾ ಹಾಗೂ ವಾಯ್ಸ್ ಕಾಲ್ ಮೇಸೇಜ್‍ಗಳ ಗತಿ ಏನು..? ಇನ್ಮುಂದೆ ಜಿಯೋ ಫ್ರೀ ಆಫರ್ ಇರೊಲ್ವಾ ಅನ್ನೋ ಯಕ್ಷ ಪ್ರಶ್ನೆ ಈಗ ಎಲ್ಲರಲ್ಲೂ ಕಾಡ್ತಾ ಇದೆ. ಆದ್ರೆ ಜಿಯೋ ಇದಕ್ಕೂ ಒಂದು ಬದಲೀ ಮಾರ್ಗ ಕಂಡುಕೊಂಡಿದೆ ನೋಡಿ..! ಆದ್ರೆ ಅದು ಜಿಯೋ ವೆಲ್‍ಕಮ್ ಆಫರ್ ಅಲ್ಲ ಅದು ಹ್ಯಾಪಿ ನ್ಯೂ ಇಯರ್ ಆಫರ್..! ಹೌದು ಜಿಯೋ ಹ್ಯಾಪಿ ನ್ಯೂ ಇಯರ್ ಆಫರ್‍ನಲ್ಲಿ ಉಚಿತ ಡೆಟಾ ಹಾಗೂ ವಾಯ್ಸ್ ಕಾಲ್, ಮೆಸೇಜ್‍ಗಳನ್ನು ಮಾರ್ಚ್ 31ರವರೆಗೂ ವಿಸ್ತರಿಸಿದೆ. ಆದ್ರೆ ಜಿಯೋ ಈ ಉಚಿತ ಸೇವೆಯಲ್ಲಿ ಸ್ವಲ್ಪ ಬದ್ಲಾವಣೆ ಮಾಡಿದ್ದು ಇಲ್ಲಿಯವರೆಗೂ ಜಿಯೋ ಡೆಟಾ 4ಜಿಬಿ ಇತ್ತು ಆದ್ರೆ ಇನ್ಮುಂದೆ ವಿಸ್ತರಿಸಲ್ಪಟ್ಟ ಆಫರ್‍ನಲ್ಲಿ ನಿಮಗೆ ಒಂದು ದಿನಕ್ಕೆ ಕೇವಲ 1 ಜಿಬಿ 4ಜಿ ಡೆಟಾ ಫ್ರೀ ಮಾತ್ರ ಇರುತ್ತೆ. ಈ ಆಫರ್ ಮುಂದಿನ ಮಾರ್ಚ್ 31ರವರೆಗೆ ಮಾತ್ರ..! 1 ಜಿಬಿ ಡೆಟಾ ಮುಗಿದ ತಕ್ಷಣ ಡೆಟಾ ಸ್ಪೀಡ್ 128kbps ಆಗಲಿದೆ . ಇನ್ನು ಜಿಯೋ ಬೂಸ್ಟರ್ ಪ್ಯಾಕ್‍ಗಳು ಕೂಡ ಕೇವಲ 51ರೂ.ನಿಂದ ಆರಂಭವಾಗಲಿದ್ದು, 51 ಆಫರ್‍ನಲ್ಲಿ ದಿನಕ್ಕೆ 1 ಜಿಬಿ 4ಜಿ ಡೆಟಾ ಲಭ್ಯವಾಗುತ್ತೆ. ಎಸ್‍ಟಿವಿ 301 ಕೊಡುಗೆಯಲ್ಲಿ 28 ದಿನಗಳಿಗೆ 6 ಜಿಬಿ 4ಜಿ ಡೆಟಾ ಲಭ್ಯವಾಗುತ್ತೆ.

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಇನ್ಮುಂದೆ ವಾಹನ ಅಡ್ಡ ಹಾಕಿ ಡಿಎಲ್ ಪರಿಶೀಲನೆ ಮಾಡುವಂತಿಲ್ಲ..!

ಭಾರತೀಯರೇ..! ಮತ್ತೊಮ್ಮೆ ಕೆಲಸ ಕಳೆದುಕೊಳ್ಳಲಿದ್ದೀರಿ ಎಚ್ಚರ..!!

ಕಿರಿಕ್ ಪಾರ್ಟಿ ಟ್ರೇಲರ್‍ನ ಕಿರಿಕ್ ಕನ್ನಡಿಗರು ಮಾಡುದ್ರೆ ಹೇಗಿರುತ್ತೆ ಗೊತ್ತಾ..?

ಈ ವಾರ ಯಾರೂ ಪ್ರಥಮ್‍ನ ನಾಮಿನೇಟ್ ಮಾಡಲಿಲ್ಲ ಯಾಕೆ ಗೊತ್ತಾ.? ಇದರ ಹಿಂದಿನ ರಹಸ್ಯ ಬಯಲು.!!!

ಹಗಲಿನಲ್ಲಿ ಟಾಪ್ ಸಾಫ್ಟ್ ವೇರ್ ಇಂಜಿನಿಯರ್.! ರಾತ್ರಿ ಆದ್ರೆ ಸೀರೆ ಧರಿಸುವ ಗಂಡ..!

ಉಪೇಂದ್ರ ಹಾಗೂ ಯಶ್ ಬಗ್ಗೆ ಹಂಸಲೇಖ ಹೇಳಿದ್ದಾದ್ರೂ ಏನು..?

ನಿನ್ನ ಬರುವಿಕೆಯ ನಿರೀಕ್ಷೆಯಲ್ಲಿ ಈ ಪುಟ್ಟ ಹೃದಯ…!! Real Love Story

LEAVE A REPLY

Please enter your comment!
Please enter your name here