2019ರ 21ನೇ ವಾರದ ಟಿಆರ್ ಪಿ ಬಿಡುಗಡೆಯಾಗಿದೆ. ಕನ್ನಡ ನ್ಯೂಸ್ ಚಾನಲ್ ಗಳಲ್ಲಿ ಟಿವಿ9 ಮೊದಲ ಸ್ಥಾನ ಉಳಿಸಿಕೊಂಡಿದೆ.231 ಪಾಯಿಂಟ್ ಗಳನ್ನು ಪಡೆದಿದೆ.
132 ಪಾಯಿಂಟ್ ಗಳೊಂದಿಗೆ ಎರಡನೇ ಸ್ಥಾನದಲ್ಲಿ ಪಬ್ಲಿಕ್ ಟಿವಿ ಇದೆ.
ಸುವರ್ಣ ನ್ಯೂಸ್ 119 ಪಾಯಿಂಟ್ ಗಳೊಂದಿಗೆ ಯಥಾ ಪ್ರಕಾರ 3ನೇ ಸ್ಥಾನದಲ್ಲಿದೆ.
ನ್ಯೂಸ್ 61 ಕನ್ನಡ ಈ ವಾರ 38ಪಾಯಿಂಟ್ ಪಡೆದಿದ್ದು, 4ನೇ ಸ್ಥಾನದಲ್ಲಿದೆ.
ಇನ್ನುಳಿದಂತೆ ದಿಗ್ವಿಜಯ 39ಪಾಯಿಂಟ್ ಪಡೆದಿದ್ದು, 5ನೇ ಸ್ಥಾನದಲ್ಲಿದೆ.