ಬಾರ್ ಗೆ ಬಂದು ಕಂಠಪೂರ್ತಿ ಕುಡಿದು ಮಾಲೀಕನ ಜೊತೆ ಜಗಳ ಆಡಿ, ಬಿಲ್ ಕೊಟ್ಟು , ಹೊರನಡೆದು, ಮತ್ತೆ ಬಂದು ಮಾಲೀಕನ ಮೇಲೆ ಹಲ್ಲೆ ಮಾಡಿದ್ದಾರೆ ಕುಡುಕ ಮಹಾಷಯರು…!
ಉಡುಪಿಯ ಪ್ಯಾರಡೈಸ್ ಬಾರ್ ಅಂಡ್ ರೆಸ್ಟೋರೆಂಟ್ ಗೆ ಬಂದ ಮೂವರು ಯುವಕರು ಸಿಕ್ಕಾಪಟ್ಟೆ ಕುಡಿದು ದುಡ್ಡು ಕೊಡದೆ ಹೊರಟಿದ್ದಾರೆ…! ಆಗ ಮಾಲೀಕ ಅವರತ್ರ ದುಡ್ಡು ಕೇಳಿದ್ದಾರೆ. ದುಡ್ಡು ಕೊಡದೇ ಇರುವಾಗ ಜಗಳ ಮಾಡಿ ದುಡ್ಡು ವಸೂಲಿ ಮಾಡಿ ಹೊರಗಟ್ಟಿದ್ದಾರೆ. ಸುಮಾರು ಒಂದು ಗಂಟೆ ನಂತರ ವಾಪಾಸ್ಸು ಬಂದು ಮಾಲೀಕನಿಗೆ ಚಾಕು ಇರಿದು ಹಲ್ಲೆ ನಡೆಸಿದ್ರು…!!
ಬಿಲ್ ಕೇಳಿದ್ದಕ್ಕೇ ಚಾಕುವಿನಿಂದ ಇರಿದ್ರು…!
Date: