ಕರ್ನಾಟಕ ರಾಜ್ಯ ಸರ್ಕಾರದ ಸಚಿವರಾದ ಉಮೇಶ್ ಕತ್ತಿ ಯವರು ತೀವೃ ಹೃದಯಾಘಾತದಿಂದ ನಿಧನರಾಗಿದ್ದಾರೆ. ರಾಜ್ಯದ ಅರಣ್ಯ ಮತ್ತು ಆಹಾರ , ನಾಗರಿಕ ಸರಬರಾಜು ಸಚಿವರಾಗಿದ್ದ ಉಮೇಶ್ ಕತ್ತಿ ಕೊನೆಯುಸಿರೆಳೆದಿದ್ದಾರೆ . ಅವರಿಗೆ ಹೃದಯಾಘಾತವಾಗಿದ್ದು 61 ವರ್ಷ ವಯಸ್ಸಾಗಿತ್ತು . ಹೃದಯಾಘಾತ ಆದ ತಕ್ಷಣ ಅವರನ್ನ ಅವರ ಕುಟುಂಬಸ್ಥರು ಎಂಎಸ್ ರಾಮಯ್ಯ ಆಸ್ಪತ್ರೆಗೆ ರವಾನಿಸಿದ್ದರು . ಆದರೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ .
ಉಮೇಶ್ ಕತ್ತಿ ಇನ್ನಿಲ್ಲ
Date: