ಇಷ್ಟು ದಿನ ಪೆಟ್ರೋಲ್ ಡೀಸೆಲ್, ಗ್ಯಾಸ್‍ಗಳಿಗೆ ಹಣ ಸುರ್ದು ಸುಸ್ತಾಗಿದ್ದರೆ ನಿಮಗೆಲ್ಲಾ ಒಂದು ಸಂತಸದ ವಿಷಯ ಬಂದಿದೆ. ಅದೇನಪ್ಪಾ ಅಂತೀರಾ ಇನ್ಮುಂದೆ ವಾಹನಗಳಿಗೆ ಪೆಟ್ರೋಲ್ ಡೀಸೆಲ್ ತುಂಬುಸ್ಬೇಕಾಗಿಲ್ಲ. ಮೂತ್ರದಿಂದಲೇ ವಾಹನವನ್ನು ಓಡಿಸಬಹುದು.
ಅರೇ ಏನಿದು ಆಶ್ವರ್ಯ ಅಂದ್ರೂ ಅದೇ ಸತ್ಯ. ಸದ್ಯದಲ್ಲೇ ಮೂತ್ರದಿಂದ ಚಲಿಸೋ ವಾಹನಗಳು ರೋಡಿಗಿಳಿದರೂ ಆಶ್ವರ್ಯ ಪಡಬೇಕಾಗಿದ್ದೇನೂ ಇಲ್ಲ. ಯಾಕಂದ್ರೆ ಇಂಗ್ಲೆಂಡ್‍ನ ಒಂದು ವಿಶ್ವವಿದ್ಯಾನಿಲಯ ಸಂಶೋಧನೆ ಪ್ರಕಾರ ಮೂತ್ರದಿಂದ ವಾಹಗಳನ್ನು ಓಡಿಸಬಹುದೆಂದು ವರಧಿ ಮಾಡಿದೆ. ಮೂತ್ರದಿಂದ ತಯಾರಾಗುವ ಮಿಶ್ರಣದಿಂದ ಶಕ್ತಿ ಉತ್ಪಾದನೆಯಾಗಲಿದೆ ಇದಕ್ಕೆ ರಾಸಾಯನಿಕ ಒಂದನ್ನು ಬೆರಸಿ ಮಾಡಿದ್ರೆ ಶಕ್ತಿಯಾಗಿ ಅದು ಪರಿವರ್ತನೆಯಾಗುತ್ತದೆ. ಇದರಿಂದ ಫೋನ್, ಎಲ್.ಇ.ಡಿ ಬಲ್ಬ್ ಹಾಗೂ ಬ್ಯಾಟರಿಯಿಂದ ಚಲಿಸುವ ಗಾಡಿ ಕೂಡ ಓಡಲಿದೆಯಂತೆ. ಇದೇನಾದರೂ ಕಾರ್ಯ ರೂಪಕ್ಕೆ ಬಂದಿದ್ದೇ ಆದಲ್ಲಿ ಮೂತ್ರಕ್ಕೆ ಡಿಮ್ಯಾಂಡ್ ಬರುವುದಂತೂ ಖಚಿತ…!
POPULAR STORIES :
ಗಾಳಿಯಲ್ಲಿ ಕುಡಿಯುವ ನೀರು ಕಂಡು ಹಿಡಿದ ಮೊದಲ ಭಾರತೀಯ ಯುವಕ…!
ಪ್ರಾಣದ ಹಂಗು ತೊರೆದು ಪಾಕ್ ಧ್ವಜ ಕಿತ್ತೆಸೆದು ತ್ರಿವರ್ಣ ಧ್ವಜ ಹಾರಿಸಿದ ಧೀರ ಯೋಧ.
ಆಸ್ತಿಗಾಗಿ ಐಸಿಯುನಲ್ಲಿದ್ದ ತಂದೆಯ ಆಕ್ಸಿಜನ್ ಪೈಪ್ ಕಿತ್ತು ಹಾಕಿದ ಪುತ್ರಿ..!
ರೈಲು ನಿಲ್ದಾಣದಲ್ಲಿ ಸೆಲ್ಫಿ ತೆಗೆದರೆ ಐದು ವರ್ಷ ಜೈಲು..!
ಕಿಂಗ್ ಖಾನ್‍ಗೆ ಅಮೇರಿಕಾ ವಿಮಾನ ನಿಲ್ದಾಣದಲ್ಲಿ ಮತ್ತೊಮ್ಮೆ ಪಪ್ಪಿ ಶೇಮ್…!