ಇನ್ನು ಎರಡನೇ ಎರಡು ದಿನ…ನಾಳೆಯಲ್ಲ ನಾಡಿದ್ದು ,ಅಂದ್ರೆ ಫೆಬ್ರವರಿ 14ಕ್ಕೆ ಪ್ರೇಮಿಗಳ ದಿನ…! ಪ್ರೇಮಿಗಳು ಈ ದಿನಕ್ಕಾಗಿ ಕಾಯುತ್ತಿದ್ದಾರೆ. ಎಷ್ಟೋ ಮಂದಿ ತಮ್ಮ ಪ್ರೀತಿಯನ್ನು ನಿವೇಧಿಸಿಕೊಳ್ಳಲು ಕಾತುರದಿಂದಿದ್ದಾರೆ.
ಈ ವೇಳೆಯಲ್ಲಿ ಮಲಯಾಳಂ ಸಿನಿಮಾವೊಂದರ ವೀಡಿಯೋ ತುಣುಕು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವೈರಲ್ ಆಯ್ತು ಪ್ರೇಮ ಸಂದೇಶದ ವೀಡಿಯೋ ಕ್ಲಿಪ್….!
Date: