ದೀರ್ಘ ಸಮಯಗಳ ಕಾಲ ಲಂಡನ್‍ನಲ್ಲೆ ಸ್ಥಗಿತಗೊಂಡಿರುವ ಉದ್ಯಮಿ ವಿಜಯ್ ಮಲ್ಯಾ ಅವರನ್ನು ಭಾರತಕ್ಕೆ ಕರೆತರುವ ಸಲುವಾಗಿ ಅವರ ಒಡೆತನದ ಕಿಂಗ್‍ಫಿಷರ್ ಏರ್‍ಲೈನ್ಸ್ ಸುಮಾರು 700 ಕೋಟಿ ರೂ ಮೌಲ್ಯದ ಆಸ್ತಿಯನ್ನು ಮಲ್ಯಾರಿಗೆ ಸಾಲ ನೀಡಿದ್ದ ಬ್ಯಾಕ್‍ಗಳು ಮತ್ತು ತೆರಿಗೆ ಅಧಿಕಾರಿಗಳು ಇದೇ ತಿಂಗಳ 4ನೇ ತಾರೀಖು ಹರಾಜು ಹಾಕಲು ನಿರ್ಧರಿಸಿದ್ದಾರೆ. ಮುಂಬೈನಲ್ಲಿರುವ ಕಿಂಗ್ ಫಿಷರ್ ಹೌಸ್, ಕಚೇರಿಯ ಪೀಠೋಪಕರಣಗಳು, ಐಶಾರಾಮಿ ಕಾರುಗಳು, ಮಲ್ಯಾರ ಖಾಸಗೀ ವಿಮಾನ, ಅದರೊಳಗಿನ ಸುಖಾಸನ, ಗೋವಾದಲ್ಲಿರುವ ಕಿಂಗ್‍ಫಿಷರ್ ವಿಲ್ಲಾ ಸೇರಿದಂತೆ ಸುಮಾರು 700 ಕೋಟಿ ರೂ ಮೌಲ್ಯದ ಆಸ್ತಿಯನ್ನು ಹಾಜು ಕೂಗಲಿದ್ದಾರೆ.
ಇದು ಮಲ್ಯಾರನ್ನು ಭಾರತಕ್ಕೆ ಕರೆ ತರಲು ನಡೆಸುತ್ತಿರುವ ಎರಡನೇ ಪ್ರಯತ್ನ ಇದಾಗಿದ್ದು, ಈ ಹಿಂದೆ ಖಾಸಗೀ ವಿಮಾನ ಹಾಗೂ ಆಸ್ತಿ ತೆರಿಗೆ ಮಾರಾಟ ಮಾಡಲು ಯತ್ನಿಸಿತ್ತು. ಆದರೆ ಅದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಅದೀಗ ಆ.4 ರಂದು ಎರಡನೇ ಬಾರಿಗೆ ಕಿಂಗ್‍ಫಿಷರ್ ಹೌಸ್‍ನ ಹರಾಜು ಪ್ರಕ್ರಿಯೆ ನಡೆಯಲಿದ್ದು ಇದು ಎಷ್ಟರ ಮಟ್ಟಿಗೆ ಫಲಕಾರಿಯಾಗಬಹುದೆಂದು ಕಾಯಬೇಕಿದೆ.
POPULAR STORIES :
ಅಬ್ಬಾ.. ಈ ವಿಡಿಯೋ ನೋಡಿದ್ರೆ ಕರಳು ಚುರುಕ್ ಅನ್ನತ್ತೆ..!
ಅರ್ನಬ್ ಗೋಸ್ವಾಮಿ ವಿರುದ್ದ 500 ಕೋಟಿ ರೂ ದಾವೆ ಹೂಡಿದ ಝಾಕೀರ್…!
ಮೊಬೈಲ್ ಫೋನ್ ಚಾರ್ಜ್ ಗೆ ಇಟ್ಟಿರುವಾಗ ಬ್ಲಾಸ್ಟ್ ಆಗಬಹುದು ಹುಷಾರ್…!
ಯಾಹೂ ಸಿಬ್ಬಂದಿಗಳಿಗೆ ಸಿ.ಇ.ಓ.ನ ಕೊನೆಯ ಪತ್ರ
ಸಲ್ಮಾನ್ ಗುಂಡು ಹಾರಿಸಿದ್ದು ನನ್ನ ಕಣ್ಣಾರೆ ನೋಡಿದ್ದೇನೆ: ಕೃಷ್ಣ ಮೃಗ ಬೇಟೆಯಲ್ಲಿ ಹೊಸ ಟ್ವಿಸ್ಟ್.
ಲೈಂಗಿಕ ಸಮಸ್ಯೆಗೆ ರಾಮಬಾಣ ದಾಳಿಂಬೆ ಹಣ್ಣಿನ ಜ್ಯೂಸ್….. !
ಇದ್ದಕ್ಕಿದ್ದ ಹಾಗೆ ಒಂದು ಹುಡುಗಿ ನಿಮ್ಮನ್ನು ತಬ್ಬಿಕೊಳ್ಳಲು ಬಂದಾಗ ನಿಮಗೆ ಏನ್ ಅನ್ಸಲ್ಲಾ ಹೇಳಿ..!
ಧೋನಿಯನ್ನು ಮಾಹೀ ಎಂದು ಕರೆದ ಮಗಳು ಜಿವಾ..! ಅಪ್ಪ ಮಗಳ ಕ್ಯೂಟ್ ವಿಡಿಯೋ..!