ವಿಕ್ರಮ್ ಸೂರಿಗೆ ರಾಜ್ಯ ಚಲನ ಚಿತ್ರ ಪ್ರಶಸ್ತಿ

Date:

2017ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು ವಿಕ್ರಮ್ ಸೂರಿ ನಿರ್ದೇಶನದ ಚಿತ್ರ ನಾವು ಎಳೆಯರು-ನಾವು ಗೆಳೆಯರು ಸಿನಿಮಾಕ್ಕೆ ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿ ಬಂದಿದೆ.

ಇ‌ನ್ನುಳಿದ ಪಟ್ಟಿ ಈ ಕೆಳಗಿನಂತಿದೆ.

ಶುದ್ಧಿ-ಮೊದಲ ಅತ್ಯುತ್ತಮ ಚಿತ್ರ
ಮಾರ್ಚ್ 22-ಎರಡನೇ ಅತ್ಯುತ್ತಮ ಚಿತ್ರ
ಪಡ್ಡಾಯಿ-ಮೂರನೇ ಅತ್ಯುತ್ತಮ ಚಿತ್ರ
ಹೆಬ್ಬಟ್ಟು ರಾಮಕ್ಕ-ವಿಶೇಷ ಸಮಾಜಿಕ ಕಾಳಜಿಯ ಚಿತ್ರ
ರಾಜಕುಮಾರ-ಅತ್ಯುತ್ತಮ ಮನರಂಜನಾ ಚಿತ್ರ


ಅಯನ-ನಿರ್ದೇಶಕರ ನಿರ್ದೇಶನದ ಅತ್ಯುತ್ತಮ ಚಿತ್ರ
ಸೋಫಿಯಾ-ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ
ಅತ್ಯುತ್ತಮ ಪೋಷಕ ನಟ-ಮಂಜುನಾಥ ಹೆಗಡೆ
ಅತ್ಯುತ್ತಮ ಪೋಷಕ ನಟ-ಮಂಜುನಾಥ ಹೆಗಡೆ

ಅತ್ಯುತ್ತಮ ಪೋಷಕ ನಟಿ-ರೇಖಾ
ಅತ್ಯುತ್ತಮ ಚಿತ್ರಕಥೆ-ವೆಂಕಟ್ ಭಾರದ್ವಾಜ್
ಅತ್ಯುತ್ತಮ ಸಂಭಾಷಣೆ-ಎಸ್.ಜಿ.ಸಿದ್ದರಾಮಯ್ಯ(ಹೆಬ್ಬೆಟ್ಟು ರಾಮಕ್ಕ)
ಅತ್ಯುತ್ತಮ ಛಾಯಾಗ್ರಹಣ-ಸಂತೋಶ್ ರೈ ಪತಾಜೆ, (ಚಮಕ್)
ಅತ್ಯುತ್ತಮ ಸಂಗೀತ ನಿರ್ದೇಶನ-ವಿ.ಹರಿಕೃಷ್ಣ, (ರಾಜಕುಮಾರ)
ಅತ್ಯುತ್ತಮ ಸಂಕಲನ-ಹರೀಶ್ ಕೊಮ್ಮ, (ಮಫ್ತಿ)
ಅತ್ಯುತ್ತಮ ಬಾಲನಟ-ಮಾಸ್ಟರ್ ಕಾರ್ತಿಕ್

Share post:

Subscribe

spot_imgspot_img

Popular

More like this
Related

ಖಾಲಿ ಹುದ್ದೆಗಳ ಭರ್ತಿ ನಮ್ಮ ಆದ್ಯತೆ: ಡಿಕೆ ಶಿವಕುಮಾರ್ ಭರವಸೆ

ಖಾಲಿ ಹುದ್ದೆಗಳ ಭರ್ತಿ ನಮ್ಮ ಆದ್ಯತೆ: ಡಿಕೆ ಶಿವಕುಮಾರ್ ಭರವಸೆ ಬೆಂಗಳೂರು: ಕಾಂಗ್ರೆಸ್...

ರಾಜ್ಯದ ಜನರ ಕ್ಷಮೆ ಕೇಳಲಿ: ಮುಖ್ಯಮಂತ್ರಿಗೆ ವಿಜಯೇಂದ್ರ ಒತ್ತಾಯ

ರಾಜ್ಯದ ಜನರ ಕ್ಷಮೆ ಕೇಳಲಿ: ಮುಖ್ಯಮಂತ್ರಿಗೆ ವಿಜಯೇಂದ್ರ ಒತ್ತಾಯ ಬೆಂಗಳೂರು: ಮುಖ್ಯಮಂತ್ರಿಗಳು ವಾಸ್ತವಿಕ...

ಚಿಕ್ಕಪೇಟೆ ಕುಂಬಾರಪೇಟೆ ಹಾರ್ಡ್‌ವೇರ್ ಗೋಡೌನ್‌ನಲ್ಲಿ ಅಗ್ನಿ ಅವಘಡ

ಚಿಕ್ಕಪೇಟೆ ಕುಂಬಾರಪೇಟೆ ಹಾರ್ಡ್‌ವೇರ್ ಗೋಡೌನ್‌ನಲ್ಲಿ ಅಗ್ನಿ ಅವಘಡ ಬೆಂಗಳೂರು: ನಗರದ ಚಿಕ್ಕಪೇಟೆಯ ಕುಂಬಾರಪೇಟೆ...

35ರ ನಂತರ ಮಹಿಳೆಯರ ಆರೋಗ್ಯ: ಯಾವ ಆಹಾರ ಅಗತ್ಯ? ಏನು ತಪ್ಪಿಸಬೇಕು?

35ರ ನಂತರ ಮಹಿಳೆಯರ ಆರೋಗ್ಯ: ಯಾವ ಆಹಾರ ಅಗತ್ಯ? ಏನು ತಪ್ಪಿಸಬೇಕು? ಸಾಮಾನ್ಯವಾಗಿ...