ವಿರಾಟ್ ಕೊಹ್ಲಿ ಮೂಲತಃ ದೆಹಲಿಯವನಲ್ಲ..!!

Date:

ಭಾರತೀಯ ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ಅಬ್ಬರಕ್ಕೆ ದೊಡ್ಡ ಹೆಸರಿದೆ.. ತನ್ನ ಆಟದಿಂದ ಆಟದ‌ ಮೇಲಿನ ಶ್ರದ್ಧೆಯಿಂದ ವಿರಾಟ್ ಕ್ರಿಕೆಟ್ ಕ್ಷೇತ್ರದಲ್ಲಿ ವಿರಾಜಮಾನವಾಗಿ ಬೆಳೆದು ನಿಂತಿದ್ದಾನೆ‌..

ಇನ್ನೂ ವಿರಾಟ್ ದೆಹಲಿ ಮೂಲದವನು ಅನ್ನೋದು ಎಲ್ಲೆಡೆ ಜಾಹೀರಾಗಿರೊ ಸುದ್ದಿ.. ಆದ್ರೆ ಈತ ದೆಹಲಿಯವನಲ್ಲ ಅನ್ನೋದು ಕೂಡ ಅಷ್ಟೆ ನಿಜ..

ಇನ್ನೂ ವಿರಾಟ್ ದೆಹಲಿ ಮೂಲದವನು ಅನ್ನೋದು ಎಲ್ಲೆಡೆ ಜಾಹೀರಾಗಿರೊ ಸುದ್ದಿ.. ಆದ್ರೆ ಈತ ದೆಹಲಿಯವನಲ್ಲ ಅನ್ನೋದು ಕೂಡ ಅಷ್ಟೆ ನಿಜ..

ಹೌದು, ಈ ರನ್ ಮಿಷನ್ ಮಧ್ಯಪ್ರದೇಶದವನು.. ಈಗಲೂ ಈತನ ಚಿಕ್ಕಪ್ಪ-ಚಿಕ್ಕಮ್ಮ ಅಲ್ಲೆ ಉಳಿದುಕೊಂಡಿದ್ದಾರೆ..

ವಿರಾಟ್ ಕೊಹ್ಲಿ ತಂದೆ ಪ್ರೇಮ್ ಕೊಹ್ಲಿ ಮಧ್ಯಪ್ರದೇಶ ಕಟ್ನಿ ಅನ್ನೋ ಜಿಲ್ಲೆಯ ಗುಲಾಬ್ ಚಂದ್ ಸ್ಕೂಲ್ ನಲ್ಲಿ ವಿದ್ಯಾಭ್ಯಾಸವನ್ನ ಮಾಡಿದ್ರು..

ಆ ನಂತರ ದೆಹಲಿಗೆ ಕಾಲಾಂತರದಲ್ಲಿ ಶಿಫ್ಟ್ ಆಗಿದ್ದು..ಇವರಿದ್ದ ಮನೆ ಬೇರೆಯವರಿಗೆ ಮಾರಾಟ ಮಾಡಲಾಗಿದೆ.. ಆದ್ರೆ ಈಗ್ಲೂ ಆ ಮನೆ ಇದ್ದಹಾಗೆ ಉಳಿದುಕೊಂಡಿದೆ..

ಆದ್ರೆ ಸದ್ಯಕ್ಕೆ ವಿರಾಟ್ ಕೊಹ್ಲಿ ಶ್ರದ್ಧೆ ಹಾಗೆ ಶ್ರಮದ ಫಲ ಕೋಟಿ ಕೋಟಿ ಹಣವನ್ನ ತಂದುಕೊಟ್ಟಿದೆ..

ಸದ್ಯಕ್ಕೆ ಇಡೀ ಜೀವನ ಶೈಲಿಯನ್ನ ಬದಲಿಸಿರೋ ವಿರಾಟ್ ಆಟ ಆತನ ಕನಸುಗಳನ್ನ ಸಾಕಾರಗಳಿಸಿದೆ‌.

ಮುಂಬೈನಲ್ಲಿ ತನ್ನ ನೆಚ್ಚಿನ ತನಗಿಷ್ಟದ ಮನೆ ನಿರ್ಮಾಣವಾಗಿದೆ.

Like us on Facebook  The New India Times

POPULAR  STORIES :

ಇಂಡಿಯನ್ ಸ್ಟೀಲ್ ಮ್ಯಾನ್ ಸಾಹಸ ನೋಡುದ್ರೆ ಬೆಚ್ಚಿ ಬೀಳ್ತೀರ..!

ಲವ್ ಅಟ್ ಫಸ್ಟ್ ಸೈಟ್ ಅಂದ್ರೆ ಇದೇನಾ..!

ಹಾಲಿಗಿಂತ ಬಿಯರ್ ಆರೋಗ್ಯಕ್ಕೆ ಒಳ್ಳೆಯದು…!

ಟಾಪ್-2 ನಿಂದ ಮೈಕ್ರೋಮ್ಯಾಕ್ಸ್ ಔಟ್.. ನಂ.1 ಯಾರ್ ಗೊತ್ತಾ..?

Share post:

Subscribe

spot_imgspot_img

Popular

More like this
Related

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...