ವಾಟ್ಸಪ್ ಗೆ ಫೈಟ್ ಕೊಡೋಕೆ ಹುಟ್ಕೊಂಡಿದೆ ಯಾಹೂ ಟುಗೆದರ್…!

Date:

ವಾಟ್ಸಪ್ ಗಿಂತ ಮೆಸೆಂಜಿಂಗ್ ಆ್ಯಪ್ ಬೇಕಾ? ವಾಟ್ಸಪ್ ನ ಮೀರಿಸೋದು ಯಾವ ಮೆಸೆಂಜಿಂಗ್ ಆ್ಯಪ್ ಗೂ ಸಾಧ್ಯವಾಗಿಲ್ಲ.

ಆದ್ರೆ ಇದೀಗ ಯಾಹೂ ಸಂಸ್ಥೆ ವಾಟ್ಸಪ್ ಗೆ ಪ್ರತಿಯಾಗಿ ವಾಟ್ಸಪ್ ಟುಗೆದರ್ ಅನ್ನೋ ಆ್ಯಪ್ ಪರಿಚಯಿಸಿದೆ.

ಎಲ್ಲಾ ಇನ್ಸ್ಟೆಂಟ್ ಮೆಸೇಜ್ ಆ್ಯಪ್ ಗಳಂತೆ ಯಾಹೂ ಟುಗೆದರ್ ನಲ್ಲೂ ಕೂಡ ಚಾಟ್ , ಇಮೇಜ್ ಶೇರ್ ಮಾಡೋದು,‌ಲಿಂಕ್ ಶೇರ್ ಮಾಡೋದನ್ನು ಮಾಡ್ಬಹುದು.
ಆದ್ರೆ ವಾಟ್ಸಪ್ ಬಿಟ್ಟು ಜನ ಯಾಹೂ ಟುಗೆದರ್ ಕಡೆ ಮುಖ ಮಾಡ್ತಾರ ಕಾದು ನೋಡ್ಬೇಕು.

Share post:

Subscribe

spot_imgspot_img

Popular

More like this
Related

ಕೇಂದ್ರ ಬಜೆಟ್ನಲ್ಲಿ ಮೂರು ‘ಸಿ’ಗಳು: ಕಂಟಿನ್ಯೂಯಿಟಿ, ಕ್ರೆಡಿಬಿಲಿಟಿ, ಕಮಿಟ್ಮೆಂಟ್ – ಛಲವಾದಿ ನಾರಾಯಣಸ್ವಾಮಿ

ಕೇಂದ್ರ ಬಜೆಟ್ನಲ್ಲಿ ಮೂರು ‘ಸಿ’ಗಳು: ಕಂಟಿನ್ಯೂಯಿಟಿ, ಕ್ರೆಡಿಬಿಲಿಟಿ, ಕಮಿಟ್ಮೆಂಟ್ – ಛಲವಾದಿ...

ಮಾರ್ಚ್‌ನಲ್ಲಿ ಕಾಂಗ್ರೆಸ್‌ನ 100 ಕಚೇರಿಗಳಿಗೆ ಶಂಕುಸ್ಥಾಪನೆ: ಡಿಸಿಎಂ ಡಿ.ಕೆ. ಶಿವಕುಮಾರ್ ಘೋಷಣೆ

ಮಾರ್ಚ್‌ನಲ್ಲಿ ಕಾಂಗ್ರೆಸ್‌ನ 100 ಕಚೇರಿಗಳಿಗೆ ಶಂಕುಸ್ಥಾಪನೆ: ಡಿಸಿಎಂ ಡಿ.ಕೆ. ಶಿವಕುಮಾರ್ ಘೋಷಣೆ ಮಂಗಳೂರು:...

ಬೆಂಗಳೂರಿನಲ್ಲಿ ವಿದೇಶಿ ರಾಯಭಾರಿ ಕಚೇರಿಗಳಿಗೆ ಬಾಂಬ್ ಬೆದರಿಕೆ!

ಬೆಂಗಳೂರಿನಲ್ಲಿ ವಿದೇಶಿ ರಾಯಭಾರಿ ಕಚೇರಿಗಳಿಗೆ ಬಾಂಬ್ ಬೆದರಿಕೆ! ಬೆಂಗಳೂರು: ಬೆಂಗಳೂರಿನಲ್ಲಿ ವಿದೇಶಿ ರಾಯಭಾರಿ...