ಬಿಗ್ ಬ್ರೇಕಿಂಗ್ ನ್ಯೂಸ್.. ರಾಹುಲ್ ಗಾಂಧಿಗೆ ವಿವಾಹವಾಗಲು ಮುಂದೆ ಬಂದ ಮಹಿಳೆ..!

Date:

ಮಹಾ ಜನಗಳೇ.. ಇಲ್ಲಿ ಕೇಳಿ ಒಂದು ಬಿಗ್ ಬ್ರೇಕಿಂಗ್ ನ್ಯೂಸ್..! ಇಷ್ಟು ದಿನ ನೀವೆಲ್ಲಾ ಕಾಂಗ್ರೆಸ್‍ನ ರಾಜಕುಮಾರ ರಾಹುಲ್ ಗಾಂಧಿ ಅವರಿಗೆ ಇನ್ನೂ ಮದ್ವೆನೇ ಆಗಿಲ್ವಲ್ಲಾ.. ಅಂತ ಚಿಂತೆ ಮಾಡ್ತಾ ಇದ್ರೆ.. ಇಲ್ಲಿದೆ ನಿಮಗೊಂದು ರಿಲೀಫ್ ಕೊಡುವಂತಹ ವಿಷಯ..! ರಾಹುಲ್ ಗಾಂಧಿ ಅವರನ್ನು ಮದುವೆಯಾಗಲು ಮುಂದೆ ಬಂದಿದ್ದಾರೆ ನೋಡಿ ಇಲ್ಲೋರ್ವ ಮಹಿಳೆ..! ನಿಮ್ಗೆ ನಂಬೋಕೆ ಸಾಧ್ಯ ಆಗೊಲ್ಲಾ ಅಂತಾನೆ ನಾವು ನಿಮಗೆ ವಿತ್ ಪ್ರೂಫ್ ಜೊತೆಗೆ ಮಾಹಿತಿ ನೀಡ್ತಾ ಇದೀವಿ..!
ಯಸ್.. ಅಲಹಾಬಾದ್‍ನಲ್ಲಿ ಮಾಜಿ ಪ್ರಧಾನಿ ಇಂಧಿರಾಗಾಂಧಿ ಅವರ ಹುಟ್ಟು ಹಬ್ಬ ಆಚರಿಸುವ ಸಂದರ್ಭದಲ್ಲಿ ಓರ್ವ ಮಹಿಳೆ ತಾನು ರಾಹುಲ್ ಗಾಂಧಿ ಅವರನ್ನು ಮದುವೆಯಾಗಲು ಇಚ್ಚಿಸುತ್ತೇನೆ ಎಂದು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾಳೆ.. ವಿವಾಹದ ವಿಚಾರವಾಗಿ ನಾನು ಅವರೊಂದಿಗೆ ಮಾತನಾಡಲೂ ಸಿದ್ಧ ಎಂದಿದ್ದಾರೆ ನೋಡಿ..!
ಇನ್ನು ರಾಹುಲ್ ಅವರನ್ನು ವರಿಸಿಲು ಸಿದ್ಧರಿರುವ ಈಕೆ ಸುಮಾರು ಎರಡು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸೇವೆ ಸಲ್ಲಿಸುತ್ತಿದ್ದಾಳೆ. ಮಹಿಳಾ ಕಾಂಗ್ರೆಸ್ ಸೇವಾಧಳದ ಮುಖ್ಯಸ್ಥೆಯೂ ಹೌದಂತೆ. ಮೊದಮೊದಲಿಗೆ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡುತ್ತಿರುವಾಗ ಅವರ ಮೇಲೆ ಯಾವುದೇ ಭಾವನೆ ಇರಲ್ಲಿಲ್ಲ.. ಕ್ರಮೇಣ ಅವರ ನಿರಂತರ ಭೇಟಿಯಿಂದಾಗಿ ಅವರ ಮೇಲೆ ಪ್ರೀತಿ ಉಂಟಾಗಿದೆ ಎನ್ನುತ್ತಾರೆ..! ಈಗ ರಾಹುಲ್‍ನನ್ನು ಮದುವೆಯಾಗಲು ಇಚ್ಚಿಸಿರುವ ಈಕೆ ಸೀದಾ ಮಾಧ್ಯಮಗಳ ಮೊರೆ ಹೋಗಿದ್ದಾಳೆ..! ಆಕೆಯ ಈ ಹೇಳಿಕೆ ನಗೆಪಾಟಲಿಗೆ ಕಾರಣವಾಗಿದ್ರೂ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ಲಾಗಿದೆ.. ಅಂತಹದ್ದೇನು ಹೇಳಿಕೆ ಕೊಟ್ಟಿದ್ದಾಳೆ ಅಂತ ನಿಮ್ಗೆ ಅನ್ಸಿದ್ರೆ ಆಕೆಯ ಮ್ಯಾರೇಜ್ ಅಪ್ಲಿಕೇಷನ್ ಹೇಗಿತ್ತು ಅಂತ ನೀವು ನೋಡಿ.

Like us on Facebook  The New India Times

POPULAR  STORIES :

ಸಿ-ಓಟರ್ಸ್ ನಡೆಸಿದ ಸಮೀಕ್ಷೆಯಲ್ಲಿ ನೋಟು ರದ್ದತಿಗೆ ಶೇ.85 ಜನ ಬೆಂಬಲ

ಇನ್ಮುಂದೆ ಬಿಗ್ ಬಜಾರ್‍ನಲ್ಲೂ ಮನಿ ವಿತ್‍ಡ್ರಾ ಮಾಡ್ಕೊಳ್ಳಿ..!

ಅವನಿಗೆ ಅವಳು ಇಷ್ಟವಾಗಿದ್ದು ಪ್ರತಿಭಟನೆಯಲ್ಲಿ. ಅವಳು ಇವನ ಮುಖ ನೋಡಿದ್ದು ಸೆರಗು ಸಿಕ್ಕಿಬಿದ್ದಾಗ.!

50 ಲಕ್ಷ ಮಂದಿಗೆ ಸ್ಮಾರ್ಟ್ ಫೋನ್ & 1 ವರ್ಷ ಡೇಟಾ ಉಚಿತ

ರೈಲ್ವೇ ಆಫರ್: ಇನ್ಮುಂದೆ ಆನ್‍ಲೈನ್ ಬುಕಿಂಗ್‍ಗೆ ಹೆಚ್ಚುವರಿ ಶುಲ್ಕ ಇಲ್ಲ..!

ಕ್ಯೂನಲ್ಲಿ ನಿಂತಿದ್ದ ಜನರಿಗೆ ಹಿಗ್ಗಾ ಮುಗ್ಗಾ ಥಳಿಸಿದ ಪೊಲೀಸ್..!

ವಾಟ್ಸಾಪ್‍ನಿಂದ 10 ವರ್ಷದ ಲವ್ ಬ್ರೇಕಪ್..!

ಬಿಗ್‍ಬಾಸ್ ಸದಸ್ಯರ ಬಗ್ಗೆ ಜನ ಏನ್ ಹೇಳ್ತಾರೆ…?

 

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...