ಪವರ್ ಸ್ಟಾರ್-ರಾಕಿಂಗ್ ಸ್ಟಾರ್ ಒಂದೇ ಸಿನಿಮಾದಲ್ಲಿ.. ಯಶ್ ಬಿಚ್ಚಿಟ್ರು ಸತ್ಯ..!!

Date:

ಪವರ್ ಸ್ಟಾರ್ರಾಕಿಂಗ್ ಸ್ಟಾರ್ ಒಂದೇ ಸಿನಿಮಾದಲ್ಲಿ.. ಯಶ್ ಬಿಚ್ಚಿಟ್ರು ಸತ್ಯ..!!

ಪವರ್ ಸ್ಟಾರ್ ಪು‌ನೀತ್ ರಾಜ್ಕುಮಾರ್ ಹಾಗೆ ಯಶ್ ಇಬ್ಬರು ಒಳ್ಳೆಯ ಸ್ನೇಹಿತರಾಗಿದ್ದಾರೆ.. ಹೀಗಾಗೆ ಯಶ್ ಅವರ ಸಿನಿಮಾಗೆ ಪುನೀತ್ ಹಾಗು ಅಪ್ಪು ಸಿನಿಮಾಗೆ ಯಶ್ ವಿಶ್ ಮಾಡೋದು ಕಾಮನ್ ಆಗಿದೆ.. ಜೊತೆಗೆ ಹಲವಾರು ಬಾರಿ ಈ ಇಬ್ಬರು ತಮ್ಮ ತಮ್ಮ ಸೆಟ್ ಗಳಲ್ಲಿ ಭೇಟಿಯಾಗಿದ್ದು ಇದೆ.. ಹೀಗಾಗೆ ಈ ಸ್ನೇಹಿತರೆ ಒಟ್ಟಿಗೆ ಒಂದು ಸಿನಿಮಾ ಮಾಡಿದ್ರೆ ಹೇಗೆ ಎಂಬ ಪ್ರಶ್ನೆ ಹಾಗು ಆಸೆ ಅಭಿಮಾನಿಗಳಲ್ಲಿ ಮೂಡಿದ್ರೆ ಅಚ್ಚರಿ ಇಲ್ಲ..

ಇನ್ನು ಈ ಬಗ್ಗೆ ಸ್ವತಃ ಯಶ್ ಈ ಹಿಂದೆ ಹೇಳಿದ್ರು.. ಅಪ್ಪು ಸಾರ್ ಜೊತೆಗೆ ನನಗೆ ಸಿನಿಮಾ ಮಾಡೋಕೆ ತುಂಬಾ ಆಸೆ ಇದೆ. ಅವರು ಸಹ ಇಬ್ಬರು ಒಟ್ಟಿಗೆ ಚಿತ್ರ ಮಾಡುವ ಬಗ್ಗೆ ಮಾತನಾಡಿದ್ದಾರೆ‌‌.. ಇಬ್ಬರು ಒಟ್ಟಿಗೆ ಸೇರಿದಾಗ ಚಿತ್ರದ ಬಗ್ಗೆಯೇ ಹೆಚ್ಚು ಚರ್ಚೆ ಮಾಡುತ್ತೇವೆ ಎಂದಿದ್ರು..

ಇನ್ನು ಈ ಬಗ್ಗೆ ಮತ್ತೆ ಯಶ್ ಮಾತನಾಡಿದ್ದಾರೆ.. ಚಿರಂಜೀವಿ ಸರ್ಜಾ ಅಭಿನಯದಜುಗಾರಿ ಕ್ರಾಸ್ಸಿನಿಮಾದ ಮಹೂರ್ತ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಪುನೀತ್ ಹಾಗು ಯಶ್ ಇದೇ ಸಂದರ್ಭದಲ್ಲಿ ತಮ್ಮಿಬ್ಬರ ಮುಂದಿನ ಸಿನಿಮಾ ಬಗ್ಗೆಯೂ ಮಾತನಾಡಿದ್ದಾರೆ.. ಒಳ್ಳೆ ಸ್ಕ್ರಿಪ್ಟ್ ಸಿಕ್ಕರೆ ಇಬ್ಬರು ಒಟ್ಟಿಗೆ ಸಿನಿಮಾ ಮಾಡ್ತೀವಿ ಎಂದಿದ್ದಾರೆ..

Share post:

Subscribe

spot_imgspot_img

Popular

More like this
Related

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..?

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..? ಬೆಂಗಳೂರು:...

ವಾಲ್ಮೀಕಿ ಹಗರಣದಲ್ಲಿ ಬಿ. ನಾಗೇಂದ್ರಗೆ ರಿಲೀಫ್: ನಿರೀಕ್ಷಣಾ ಜಾಮೀನು ಮಂಜೂರು

ವಾಲ್ಮೀಕಿ ಹಗರಣದಲ್ಲಿ ಬಿ. ನಾಗೇಂದ್ರಗೆ ರಿಲೀಫ್: ನಿರೀಕ್ಷಣಾ ಜಾಮೀನು ಮಂಜೂರು ಬೆಂಗಳೂರು: ವಾಲ್ಮೀಕಿ...

ರಾಹುಲ್ ಗಾಂಧಿ ಭೇಟಿ ಶಿಷ್ಟಾಚಾರದ ಭಾಗ ಮಾತ್ರ – ಗೊಂದಲ ಸೃಷ್ಟಿಸಬೇಡಿ: ಡಿಸಿಎಂ ಡಿ.ಕೆ.ಶಿವಕುಮಾರ್

ರಾಹುಲ್ ಗಾಂಧಿ ಭೇಟಿ ಶಿಷ್ಟಾಚಾರದ ಭಾಗ ಮಾತ್ರ – ಗೊಂದಲ ಸೃಷ್ಟಿಸಬೇಡಿ:...

ಕಾಂಗ್ರೆಸ್ ನ ಕುರ್ಚಿ ಕಾದಾಟದಿಂದ ರಾಜ್ಯಕ್ಕೆ ಅಭಿವೃದ್ಧಿ ಇಲ್ಲ: ಬಿ.ವೈ. ವಿಜಯೇಂದ್ರ

ಕಾಂಗ್ರೆಸ್ ನ ಕುರ್ಚಿ ಕಾದಾಟದಿಂದ ರಾಜ್ಯಕ್ಕೆ ಅಭಿವೃದ್ಧಿ ಇಲ್ಲ: ಬಿ.ವೈ. ವಿಜಯೇಂದ್ರ ಚಿತ್ರದುರ್ಗ:...