ಇಂದು ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬ.. ಎಲ್ಲ ಅಂದುಕೊಂಡ ಹಾಗೆ ಆಗಿದ್ರೆ ಇಷ್ಟೊತ್ತಿಗೆ ಅಭಿಮಾನಿಗಳ ಮಧ್ಯೆ ಹಲವು ಕೇಕ್ ಗಳನ್ನ ಕಟ್ ಮಾಡಿ ತಮ್ಮ ಹುಟ್ಟುಹಬ್ಬವನ್ನ ಸಂಭ್ರಮದಿಂದ ಆಚರಿಸಿಕೊಳ್ಳಬೇಕಿತ್ತು.. ಆದರೆ ಯಶ್ ಮಾತ್ರ ಅಂಬಿ ಅವರ ನಿಧನದಿಂದಾಗಿ ಈ ವರ್ಷ ನೋ ಬರ್ತ್ ಡೇ ಸೆಲಬ್ರೆಷನ್ ಎಂದು ಬಿಟ್ರು..ಹೀಗಾಗೆ ಅಭಿಮಾನಿಗಳಲ್ಲಿ ನಿರಾಶೆ ಉಂಟಾದ್ರು, ಯಶ್ ಅವರ ನಿರ್ಧಾರ ಸರಿ ಎನ್ನಿಸಿ ಖುಷಿ ಪಟ್ರು.. ಇನ್ನು ಯಶ್ ತಮ್ಮ ಪರವಾಗಿ ತಮ್ಮ ಅಭಿಮಾನಿಗಳಿಗೆ ಬರ್ತ್ ಡೇ ಗಿಫ್ಟ್ ಅನ್ನ ತಾವೇ ನೀಡಿದ್ದಾರೆ.. ಅದು ತಮ್ಮ ಹಿಟ್ ಸಿನಿಮಾ ಕೆಜಿಎಫ್ ಚಿತ್ರದ ಸಲಾಂ ರಾಕಿಭಯ್ ವಿಡಿಯೋ ಸಾಂಗ್ ಅನ್ನ ಬಿಡುಗಡೆಗೊಳಿಸುವ ಮೂಲಕ.. ಈಗಾಗ್ಲೇ ಯೂಟ್ಯೂಬ್ ನಲ್ಲಿ ಧೂಳ್ ಎಬ್ಬಿಸುತ್ತಿರುವ ಸಾಂಗ್ ಇಲ್ಲಿದೆ ನೋಡಿ..
ಬಂದೇ ಬಿಡ್ತು ಸಲಾಂ ರಾಕಿಭಯ್ ವಿಡಿಯೋ ಸಾಂಗ್..!! ಇಲ್ಲಿದೆ ನೋಡಿ..
Date: