ಸ್ಯಾಂಡಲ್ವುಡ್ನ ಸ್ಟಾರ್ ಜೋಡಿಗಳಾದ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಜೋಡಿಯ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ.
ಡಿಸೆಂಬರ್ 2 ರಂದು ರಾಧಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ನಗರದ ಖಾಸಗಿ ಆಸ್ಪತ್ರೆಯಲ್ಲಿ ರಾಧಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.
ಇನ್ನು ರಾಧಿಕಾ ಮಗುವಿನ ಫೋಟೋ ಇನ್ನು ರಿವಿಲ್ ಮಾಡಿಲ್ಲ .. ಇತ್ತೀಚೆಗೆ ಮಗುವಿನ ಅರ್ಧ ಫೋಟೋ ಹಾಕಿದ್ದು ತಂದೆ ಯಶ್ ಸಮಯ ಕಳೆಯುತ್ತಿರುವುದು ಕಾಣಬಹುದು.. ಇನ್ನು ಅಕ್ಷಯ ತೃತೀಯದಂದು ನಿಮಗೆಲ್ಲರಿಗೂ ಸರ್ಪ್ರೈಸ್ ಕೊಡುತ್ತೇನೆ ಎಂದಿದ್ದರು.. ಈಗ ಅದರಂತೆಯೇ ಮಗುವಿನ ಫೋಟೋವನ್ನು ಹಂಚಿಕೊಂಡಿದ್ದಾರೆ..
ಯಶ್ ಮಗು ಮುದ್ದುಮುದ್ದಾಗಿದ್ದು ಕೇಸರಿ ಬಣದ ಉಡುಪು ಧರಿಸಿ ಕಿವಿಗೆ ಓಲೆ ಕೂಡ ಚುಚ್ಚಿದ್ದಾರೆ ಆದರೆ ಸದ್ಯ ಯಶ್ ಮಗಳ ಹೆಸರು ಏನು ಎಂಬುದು ಇನ್ನೂ ರಿವಿಲ್ ಆಗಿಲ್ಲ..ಯಶ್ ಹಾಗೂ ರಾಧಿಕಾ ಸಾಮಾಜಿಕ ಜಾಲತಾಣದಲ್ಲಿ ಮಗುವಿನ ಫೋಟೋ ಹಂಚಿಕೊಂಡಿದ್ದಾರೆ.. ಇನ್ನೂ ಹೆಸರಿಟ್ಟಿಲ್ಲ ಸದ್ಯಕ್ಕೆ Baby YR ಅಂತಾನೇ ಕರೆಯೋಣ ಎಂದಿನಂತೆ ನಿಮ್ಮ ಆಶೀರ್ವಾದ ಇವಳ ಮೇಲೂ ಇರಲಿ ಎಂದು ಯಶ್ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.