No menu items!
24.1 C
Munich
Tuesday, July 7, 2026

ವಾಹನ ಸವಾರರಿಗೆ ಶಾಕಿಂಗ್ ನ್ಯೂಸ್ : ರಾಜ್ಯ ಹೆದ್ದಾರಿಗಳ ಟೋಲ್ ಅಳವಡಿಸಲು ಟೆಂಡರ್ ಅಂತಿಮ !? ಎಚ್ ಡಿ ರೇವಣ್ಣ .

Must read

ರಾಜ್ಯದ ಹೆದ್ದಾರಿಗಳಿಗೆ ಕೆಲವೇ ದಿನಗಳಲ್ಲಿ ಟೋಲ್ ಗೇಟ್ ಗಳು ಬರಲಿದೆ  ರಾಜ್ಯದ ಎಂಟು ಹೆದ್ದಾರಿಗಳಿಗೆ ಟೋಲ್ ಟೆಂಡರ್ ಅಂತಿಮಗೊಳಿಸುವುದಾಗಿ ಎಚ್ ಡಿ ರೇವಣ್ಣ ಅವರು ಹೇಳಿದ್ದಾರೆ .

ರಾಜ್ಯ ಹೆದ್ದಾರಿಗಳ ಅಭಿವೃದ್ಧಿಗೆ ಎಡಿಬಿ,ವಿಶ್ವಬ್ಯಾಂಕ್, ಹುಡ್ಯೋಗಳಿಂದ 3 ಸಾವಿರ ಕೋಟಿ ರೂ. ಸಾಲ ಪಡೆಯಲಾಗಿದೆ. ಸದ್ಯ ಮೂರು ವರ್ಷಕ್ಕೆ ಸೀಮಿತವಾಗಿ ಟೋಲ್ ಅಳವಡಿಸಲು ಅನುಮೋದನೆ ನೀಡಲಾಗಿದೆ ಎಂದು ರೇವಣ್ಣ ತಿಳಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಟೋಲ್ ಜೊತೆಯಲ್ಲೇ ರಾಜ್ಯ ಹೆದ್ದಾರಿಗೂ ಟೋಲ್ ಅಳವಡಿಕೆ ನಿರ್ಧಾರ ನಮ್ಮದಲ್ಲ. ಯಡಿಯೂರಪ್ಪ ಸಿಎಂ ಆಗಿದ್ದ ವೇಳೆ 2011 ರಲ್ಲೇ ಆದೇಶ ಮಾಡಿದ್ದಾರೆ. ಆ ಬಗ್ಗೆ ಅವರನ್ನೇ ಕೇಳಿ ಎಂದರು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article