ವಿಧಾನಸಭೆ ಉತ್ತರ ನೀಡಿದ ಅರವಿಂದ ಲಿಂಬಾವಳಿ ಅವರು
ನರಭಕ್ಷಕ ಹುಲಿಯ ಬಗ್ಗೆ ಪ್ರಸ್ತಾಪ ಮಾಡಿದ್ರು ಬೋಪಯ್ಯ,ಅಪ್ಪಚ್ಚು ರಂಜನ್ ಪ್ರಸ್ತಾಪ ಮೊದಲು ಆ ನರಭಕ್ಷಕ ಹುಲಿಯನ್ನ ಹಿಡಿಯಿರಿ
ನಿಮಗೆ ಹಾಗದಿದ್ದರೆ ನಮಗೆ ಬಿಡಿ ನಾವು ಏನು ಕ್ರಮ ತೆಗೆದುಕೊಳ್ಬೇಕೋ ತೆಗೆದುಕೊಳ್ತೇವೆ ಹುಲಿಗೆ ಮದುವೆ ಮಾಡಿಕೊಳ್ತೇವೆ ಏನು ಮದುವೆ ಅನ್ನೋದನ್ನ ಆಮೇಲೆ ಹೇಳ್ತೇವೆ,
ಬಿಜೆಪಿಯ ಬೋಪಯ್ಯ ಹೇಳಿಕೆ ನೀಡಿದ್ದು ಇದೇ ವೇಳೆ ಅಪ್ಪಚ್ಚು ರಂಜನ್ ಧ್ವನಿ ನಿಮಗೆ ಹಿಡಿಯೋಕೆ ಆಗುತ್ತಾ ಇಲ್ವಾ ಹೇಳಿ ನಾಲ್ಕು ಜನರನ್ನ ಅದು ಕೊಂದಿದೆ ಹಾಗದಿದ್ದರೆ ನಾವೇ ಕೊಲ್ಲುತ್ತೇವೆ ಸದನದಲ್ಲಿ ಪ್ರಸ್ತಾಪಿಸಿದ ಅಪ್ಪಚ್ಚ ರಂಜನ್ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಹೇಳಿಕೆ ನೀಡಿದ್ದು ಆ ರೀತಿ ನೀವೇ ಕೊಲ್ಲೋಕೆ ಅವಕಾಶವಿಲ್ಲ ಈಗಾಗಲೇ ಅಧಿಕಾರಿಗಳಿಗೆ ಆದೇಶ ಮಾಡಿದ್ದೇನೆ,
ಆ ನರಭಕ್ಷಕ ಹುಲಿಯನ್ನ ಶೂಟ್ ಮಾಡೋಕೆ ತಿಳಿಸಿದ್ದೇನೆ ಎಂದು
ಸದನದಲ್ಲಿ ಅರಣ್ಯ ಸಚಿವ ಲಿಂಬಾವಳಿ ಉತ್ತರ ನೀಡಿದ್ದಾರೆ.