ಇಡೀ ದೇಶದಲ್ಲೆ ಇಲ್ಲದ ಚಿತ್ರಮಂದಿರ ಬೆಂಗಳೂರಿನ ಎಂ ಜಿ ರಸ್ತೆಯಲ್ಲಿದೆ !

Date:

ನಟ ಶಂಕರ್ ನಾಗ್ ಅವರು ಕನ್ನಡ ಚಿತ್ರರಂಗದ ಮರೆಲಾಗದ ಮಾಣಿಕ್ಯ. ಶಂಕರ್ ನಾಗ್ ಹೆಸರೇ ಅದೆಷ್ಟೋ ಜನರಿಗೆ ಸ್ಪೂರ್ತಿ. ಎರಡು ವರ್ಷಗಳಿಂದ ಮುಚ್ಚಿದ ಶಂಕರ್ ನಾಗ್ ಚಿತ್ರಮಂದಿರ ಈಗ ಮತ್ತೆ ಆಟ ಆರಂಭಿಸಿದ್ದು, ಶಂಕ್ರಣ್ಣನ ಅಭಿಮಾನಿಗಳು ಪುಲ್ ಖುಷ್ ಆಗಿದ್ದಾರೆ.

1907ರಲ್ಲಿ ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯಲ್ಲಿ ಬಿಬಿಎಂಪಿ ಕಟ್ಟಡದಲ್ಲಿ ಶಂಕರ್ ನಾಗ್ ಹೆಸರಲ್ಲಿ ಚಿತ್ರಮಂದಿರ ತೆರೆಯಲಾಗಿತ್ತು. ಆದರೆ ಹಲವು ಕಾರಣಗಳಿಂದ 2 ವರ್ಷಗಳ ಹಿಂದೆ ಚಿತ್ರಮಂದಿರ ಕ್ಲೋಸ್ ಆಗಿತ್ತು. ಈಗ ಸ್ವಾಗತ್ ಶಂಕರ್ ನಾಗ್ ಚಿತ್ರಮಂದಿರ ಎಂಬ ಹೆಸರಿನಲ್ಲಿ ರೀ-ಓಪನ್ ಆಗಿದೆ.
ಈ ಚಿತ್ರಮಂದಿರವನ್ನು ನ್ಯೂ ಟೆಕ್ನಾಲಜಿ ಬಳಸಿ, ಈಗಿನ ಜನರೇಶನ್‍ಗೆ ತಕ್ಕಂತೆ ರೆಡಿ ಮಾಡಲಾಗಿದೆ. ಇದರ ಮತ್ತೊಂದು ವಿಶೇಷತೆಯೆಂದರೆ ಭಾರತದಲ್ಲೇ ಅತೀ ದೊಡ್ಡ ಡಿಜಿಟಲ್ ಎಲ್‍ಇಡಿ ಸ್ಕ್ರೀನ್ ಇರುವು ಚಿತ್ರಮಂದಿರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಹಾಗು ಚಿತ್ರಮಂದಿರ ಶಂಕರ್ ನಾಗ್ ಹೆಸರಿನಲ್ಲಿ ಇರುವುದು ವಿಶೇಷವಾಗಿದ್ದು ಭಾರತದಲ್ಲೆ ಮೊದಲ ಬಾರಿಗೆ ಈ ರೀತಿಯ ಚಿತ್ರಮಂದಿರ ಮೊದಲೆನೆಯದಾಗಿದೆ ಇದರಲ್ಲಿ ಯಾವುದೇ ಪ್ರೋಜೆಕ್ಟರ್ ಗಳನ್ನು ಬಳಸದೇ 14 ಮೀಟರ್ ಅಗಲ, 7.2 ಮೀಟರ್ ಎತ್ತರದಲ್ಲಿ ಸ್ಕ್ರೀನ್‍ನ್ನು ಖಾಸಗಿ ಸಂಸ್ಥೆ ಸಹಭಾಗಿತ್ವದಲ್ಲಿ ಅಳವಡಿಸಲಾಗಿದೆ. ಸಿಂಗಲ್ ಸ್ಕ್ರೀನ್‍ನಲ್ಲಿಯೇ 614 ಆಸನಗಳ ವ್ಯವಸ್ಥೆ ಸಹ ಮಾಡಲಾಗಿದೆ. ಹೀಗಾಗಿ ಸೌಂಡ್, ಪಿಚ್ಚರ್ ಕ್ವಾಲಿಟಿ ಸಹ ಅದ್ಭುತವಾಗಿ ಮೂಡಿ ಬರುತ್ತಿದೆ ಎಂದು ವೀಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...