ಇದು ಬ್ಲೂ ಫಿಲಂ ನೋಡುವವರಿಗೆ ಸ್ವೀಟ್ ನ್ಯೂಸ್..!

1
1492

ಬ್ಲೂ ಫಿಲಂಗಳು ಅಂದ ತಕ್ಷಣ ಎಲ್ಲರ ಕಿವಿ ನೆಟ್ಟಗಾಗಿ ಬಿಡುತ್ತದೆ. ಕೆಲವರಿಗೆ ಕುತೂಹಲ ಇದ್ದರೆ, ಇನ್ನು ಕೆಲವರಿಗೆ ದೊಡ್ಡ ವಿಚಾರ ಅಂತೇನು ಅನಿಸಲ್ಲ..! ನಿಮಗಿದು ಗೊತ್ತೇ? ಬ್ಲೂ ಫಿಲಂಗಳನ್ನು ನೋಡುವುದರಿಂದ ಟೆಸ್ಟೋಸ್ಟೆರಾನ್(ವೀರ್ಯಾಣು) ಹಾರ್ಮೋನ್‌ಗಳು ಹೆಚ್ಚಾಗುತ್ತಂತೆ..! ಇದು ಒಂದು ಅಧ್ಯಯನದಿಂದ ಬೆಳಕಿಗೆ ಬಂದಿದೆ. ಪೋರ್ನೋಗ್ರಫಿ ನೋಡುವುದರಿಂದ ಪುರುಷತ್ವದ ಹಾರ್ಮೋನ್‌ಗಳ ಸಂಖ್ಯೆಯಲ್ಲಿ ವೃದ್ಧಿಯಾಗಿರುವುದು ಈ ಅಧ್ಯಯನದಿಂದ ಬಹಿರಂಗವಾಯ್ತು.
ವರ್ಕೌಟ್‌ ಮಾಡುವುದು, ದೇಹದಾರ್ಡ್ಯ ವೃದ್ಧಿಸಿಕೊಳ್ಳುವುದು ಸೇರಿ ವ್ಯಾಯಾಮಗಳು ಟೆಸ್ಟೋಸ್ಟೆರಾನ್ ಹಾರ್ಮೋನ್‌ ವೃದ್ಧಿಸಲು ಸಹಕಾರಿ ಎಂದು ಬಹುತೇಕರು ತಿಳಿದಿರುತ್ತಾರೆ. ಇದರೊಂದಿಗೆ ಪೋರ್ನ್‌ ವೀಡಿಯೋಗಳನ್ನು ನೋಡುವುದೂ ನಿಮ್ಮ ಟೆಸ್ಟೋಸ್ಟೆರಾನ್ ಹಾರ್ಮೋನ್‌ ಲೆವೆಲ್‌ ಹೆಚ್ಚಿಸಲು ಸಹಕಾರಿ ಎನ್ನುವುದು ಜಗಜ್ಜಾಹಿರವಾಗಿದೆ.
ಇದಕ್ಕೆ ಸಂಬಂಧಪಟ್ಟಂತೆ ಕೈಗೊಂಡಿದ್ದಂತಹ ಸಂಶೋಧನೆಯಲ್ಲಿ ಪುರುಷರ ಗುಂಪಿಗೆ ವಿವಿಧ ಬಗೆಯ ವೀಡಿಯೋಗಳನ್ನು ತೋರಿಸಿದ್ದಾರೆ. ಅಷ್ಟು ಮಾತ್ರ ಅಲ್ಲ, ಪ್ರತಿ ಬಾರಿಯೂ ಅವರ ಹಾರ್ಮೋನ್‌ ಕೌಂಟ್‌ಗಳನ್ನು ತೆಗೆದುಕೊಂಡು ಅಧ್ಯಯನಕ್ಕೆ ಒಳಪಡಿಸಲಾಯಿತು. . ಕೆಲವರಿಗೆ ಫನ್ನಿ ವೀಡಿಯೋಗಳನ್ನು ನೀಡಿದರೆ, ಮತ್ತೆ ಕೆಲವರಿಗೆ ದುಃಖಕರ ಸನ್ನಿವೇಶದ ವೀಡಿಯೋಗಳನ್ನು ನೀಡಿ ತೋರಸಿದ್ದು, ಕೆಲವರಿಗೆ ಅಡಲ್ಟ್‌ ಹಾಗೂ ನೀಲಿ ಚಿತ್ರಗಳ್ನೂ ತೋರಿಸಲಾಗಿದೆಯಂತೆ..! ಇದರಲ್ಲಿ ಪೋರ್ನ್‌ ವಿಯೋಗಳನ್ನು ನೋಡಿದವರಲ್ಲಿ ಟೆಸ್ಟೋಸ್ಟೆರಾನ್ ಹಾರ್ಮೋನ್‌ಗಳು ಹೆಚ್ಚಾಗಿರುವುದು ರಿಸೆಲ್ಟ್ ನಿಂದ ಸಾರಲ್ಪಟ್ಟಿದೆ. ಫುಲ್‌ ಲೆಂತ್‌ ಪಾರ್ನ್‌ ಮೂವಿಗಳನ್ನು ವೀಕ್ಷಿಸಿದ 20 ಮಂದಿ ಪುರುಷರ ಟೆಸ್ಟೋಸ್ಟೆರಾನ್ ಹಾರ್ಮೋನ್‌ಗಳು ಶೇ.35ರಷ್ಟು ಹೆಚ್ಚಾಗಿರುವುದು ಬೆಳಕಿಗೆ ಬಂದಿದೆ. ವೀಡಿಯೋದ ಅವಧಿ ಹೆಚ್ಚಾದಂತೆಯೇ ಹಾರ್ಮೋನ್‌ ಕೌಂಟ್‌ನಲ್ಲೂ ಏರಿಕೆಯಾಗಿರುವುದು ಅಧ್ಯಯನದಲ್ಲಿ ತಿಳಿದು ಬಂದಿದೆ. ಇದೇ ವಿಚಾರದಲ್ಲಿ ನಡೆಸಿದ ಸಂಶೋಧನೆಗಳಲ್ಲಿ 80 ಸಂಶೋಧನೆಗಳಿಂದ ಇದೇ ಫಲಿತಾಂಧ ಹೊರಬಿದ್ದಿದೆ.

1 COMMENT

LEAVE A REPLY

Please enter your comment!
Please enter your name here