ಇದೇ ಕಾರಣಕ್ಕೆ ರಾಜಕುಮಾರ್ ಹಾಗು ವಿಷ್ಣುವರ್ಧನ್ ಸ್ಮಾರಕದ ಮುಂದೆ ದುನಿಯಾ ವಿಜಯ್ ಹೋಗಿದ್ರು.

Date:

ಸ್ಯಾಂಡಲ್ವುಡ್ ನ ಬ್ಲಾಕ್ ಕೋಬ್ರಾ ಎಂದೇ ಹೆಸರು ಪಡೆದಿರುವ ದುನಿಯಾ ವಿಜಯ್ ಇದೀಗ ತಾವೇ ನಿರ್ದೇಶಸಿರುವ ಸಲಗ ಚಿತ್ರದ ಬಿಡುಗಡೆ ಸಿದ್ಧತೆಯಲ್ಲಿದ್ದಾರೆ,ನಿನ್ನೆ ಸಲಗ ವಿಜಯ್ ಅಭಿಮಾನಿಗಳ‌ ಸೇವಾ ಸಮಿತಿ ಮಾಲೂರು (ರಿ) ಆಯೋಜಿಸಿದ್ದ ಕ್ರಿಕೆಟ್ ಟೂರ್ನಿ ಯಶಸ್ವಿಯಾಗಿದೆ. ಮಾಲೂರಿನ ಹೋಂಡಾ‌ ಕ್ರಿಡಾಂಗಣದಲ್ಲಿ ಆಯೋಜಿಸಿದ್ದ ಈ ಪಂದ್ಯವನ್ನ ನೋಡಲು ಕೋಲಾರ ಜಿಲ್ಲೆಯ ವಿವಿದೆಡೆಯಿಂದ ಹತ್ತು ಸಾವಿರಕ್ಕು ಹೆಚ್ಚು ದುನಿಯಾ ವಿಜಯ್ ಅಭಿಮಾನಿಗಳು ಹಾಗೂ ಪ್ರೇಕ್ಷಕರು ಜಮಾಯಿಸಿದ್ದರು.


ಈ ಕ್ರಿಕೆಟ್ ಕೂಟದಲ್ಲಿ ಸಲಗ ಚಿತ್ರ ತಂಡ ಪ್ರದರ್ಶನ ಪಂದ್ಯವನ್ನಾಡಿ ವಿಜಯ ಸಾಧಿಸಿದೆ. ಇದೇ ಸಂಭ್ರಮದಲ್ಲಿ ನಾಯಕ ದುನಿಯಾ ವಿಜಯ್ ನಿರ್ಮಾಪಕ ಕೆ ಪಿ ಶ್ರಿಕಾಂತ್ ಸೇರಿದಂತೆ ಸಲಗ ಚಿತ್ರತಂಡ ಮಾಲೂರಿನಲ್ಲಿರುವ ಡಾ. ರಾಜ್ಕುಮಾರ್ಹಾಗು ಡಾ. ವಿಷ್ಣುವರ್ಧನ್ ಅವರ ಪುತ್ಥಳಿಗೆ ಮಾಲೆಯನ್ನು ಅರ್ಪಿಸಿದರು.

Share post:

Subscribe

spot_imgspot_img

Popular

More like this
Related

35ರ ನಂತರ ಮಹಿಳೆಯರ ಆರೋಗ್ಯ: ಯಾವ ಆಹಾರ ಅಗತ್ಯ? ಏನು ತಪ್ಪಿಸಬೇಕು?

35ರ ನಂತರ ಮಹಿಳೆಯರ ಆರೋಗ್ಯ: ಯಾವ ಆಹಾರ ಅಗತ್ಯ? ಏನು ತಪ್ಪಿಸಬೇಕು? ಸಾಮಾನ್ಯವಾಗಿ...

ಗುರು ರಾಘವೇಂದ್ರ ಸ್ವಾಮಿಗಳ ಆಲ್ಬಮ್ ಸಾಂಗ್ ” ರಾಯರ ದರ್ಶನ ” ದ ಟೀಸರ್ ಬಿಡುಗಡೆ

ಲಕ್ಷ್ಮೀ ಗಣೇಶ ಪ್ರೋಡಕ್ಷನ್ ಮತ್ತು ದಿ ನ್ಯೂ ಇಂಡಿಯನ್ ಟೈಮ್ಸ್ ಸಂಸ್ಥೆ...

ಸಿಎಂ ಬದಲಾವಣೆ ಬಗ್ಗೆ ಮಹದೇವಪ್ಪ ಅವರಿಗೆ ಮಾಹಿತಿ ಸಿಕ್ಕಿರಬಹುದು: ಡಿ.ಕೆ. ಶಿವಕುಮಾರ್

ಸಿಎಂ ಬದಲಾವಣೆ ಬಗ್ಗೆ ಮಹದೇವಪ್ಪ ಅವರಿಗೆ ಮಾಹಿತಿ ಸಿಕ್ಕಿರಬಹುದು: ಡಿ.ಕೆ. ಶಿವಕುಮಾರ್ ಬೆಂಗಳೂರು:...

ಉದ್ಯೋಗಕ್ಕಾಗಿ ಧಾರವಾಡದಲ್ಲಿ ಯುವಕರ ಆಕ್ರೋಶ: ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ

ಉದ್ಯೋಗಕ್ಕಾಗಿ ಧಾರವಾಡದಲ್ಲಿ ಯುವಕರ ಆಕ್ರೋಶ: ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ ಧಾರವಾಡ:...