ಕಾಂಗ್ರೆಸ್ ನವರಿಗೆ ಕೇಂದ್ರದಲ್ಲಿ ಮೋದಿ ಎದುರುಹಾಕಿಕೊಳ್ಳಲು ಸಾಧ್ಯವಿಲ್ಲ!

1
97

ಬಜೆಟ್ ವಿಚಾರ ಮಾಧ್ಯಮದವರೊಡನೆ ಮಾತನಾಡಿದ ಆರ್ ಅಶೋಕ್, ಕರೋನಾ ಸಂಕಷ್ಟ ಕಾಲದಲ್ಲಿ ಬಿಎಸ್‌ವೈ ಬಜೆಟ್ ಮಂಡನೆ ಮಾಡಿದ್ದಾರೆ. ಕಷ್ಟ ಕಾಲದಲ್ಲೂ ನಯಾ ಪೈಸೆ ತೆರಿಗೆ ಹಾಕದೆ ಹೆಚ್ಚುವರಿ ಬಜೆಟ್ ಮಂಡಿಸಿದ್ದಾರೆ ಬ್ರಹ್ಮ ಬಂದಿದ್ರೂ ಈ ತರ ಬಜೆಟ್ ಮಂಡನೆ ಮಾಡಲಾಗ್ತಿರಲಿಲ್ಲ ಬೆಂಗಳೂರಿಗೆ ಹೆಚ್ಚುವರಿ ನೀರು ತರಲು ಶ್ರಮ ವಹಿಸಿದ್ದಾರೆ. ಮೇಕೆದಾಟು, ಎತ್ತಿನಹೊಳೆ ಯೋಜನೆ ಹೆಚ್ಚು ಆದ್ಯತೆ ನೀಡಿದ್ದು ಬೆಂಗಳೂರಿಗೆ ಮೆಟ್ರೋ ಯೋಜನೆ ಕಲ್ಪಿಸಲಾಗ್ತಿದೆ.
ಒಕ್ಕಲಿಗ ಸಮುದಾಯಕ್ಲೆ 500 ಕೋಟಿ Sc, st ಮಕ್ಕಳ ಹಾಸ್ಟೆಲ್ ನಿರ್ಮಾಣ ಹೊರ ವರ್ತುಲ ರಸ್ತೆ ನಿರ್ಮಾಣಕ್ಕೆ ಅನುಮೋದನೆ.

ಬಡವರು ಖರೀದಿ ಮಾಡೋ ಟ್ಯಾಕ್ಸ್, ಮೂರು ಪರ್ಸೆಂಟಿಗೆ ಕಡಿತ
ನಗರದ ಹೊರಗೆ ಫ್ಲಾಟ್ ಖರೀದಿಗೆ ಅವಕಾಶ ಪ್ರತಿಯೊಂದು ಹೊಸ ಯೋಜನೆ ಎಲ್ಲಾ ಜಿಲ್ಲೆಗಳಿಗೂ ಸಮನಾಂತರವಾಗಿ ಹಂಚಿದ್ದಾರೆ.
ತೆರಿಗೆ ಇಲ್ಲದೆ, ಜನರ ಸಂಕಷ್ಟಕ್ಕೆ ನಿಂತಿದ್ದಾರೆ.ಕಾಂಗ್ರೆಸ್ ನವರಿಗೆ ಕೇಂದ್ರದಲ್ಲಿ ಮೋದಿ ಎದುರುಹಾಕಿಕೊಳ್ಳಲು ಸಾಧ್ಯವಿಲ್ಲ.
ಹೀಗಾಗಿ ಜನ ವಿರೋಧಿ ಅನ್ನೋ ಹಾಗೆ ಬಿಂಬಿಸ್ತಿದ್ದಾರೆ ಹೀಗಾಗಿ ಬಿಎಸ್ ಯಡಿಯೂರಪ್ಪ ಅವರ ವಿರುದ್ಧವಾಗಿ ನಿಂತಿದ್ದಾರೆ.
ವಿಪಕ್ಷವಾಗಿ ಕಾಂಗ್ರೆಸ್ ಸೋತಿದೆಕೇಂದ್ರ ಸರ್ಕಾರ ಸಾಲ ಮಾಡಲು ಅವಕಾಶ ನೀಡಿದೆ ಎಂದು ಹೇಳಿಕೆ ನೀಡಿದ್ದಾರೆ.

1 COMMENT

LEAVE A REPLY

Please enter your comment!
Please enter your name here