ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಬಜೆಟ್!

0
34

ಎಫ್ ಕೆಸಿಸಿಐ ಅಧ್ಯಕ್ಷ ಫೆರಿಕಲ್ ಎಂ ಸುಂದರ್ ಸುದ್ದಿಗೋಷ್ಟಿ ನೆಡೆಸಿದ್ದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ
ಕೋವಿಡ್ ನಡುವೆಯೂ ಸಿಎಂ ಇರುವುದರಲ್ಲಿ ಬಹುತೇಕ ಭಾಗಕ್ಕೆ ಹಣ ನೀಡಿದ್ದಾರೆ ಹೊಸ ತೆರಿಗೆ ಯಾವುದು ಹಾಕಿಲ್ಲ, ಸ್ಟ್ಯಾಂಪ್ ಡ್ಯೂಟಿ 45 ಲಕ್ಷ ಖರೀದಿಗೆ ಅವಕಾಶ ನೀಡಲಾಗಿದೆ ಹೆಸರುಘಟ್ಟ ಬಳಿ ಥೀಮ್ ಪಾರ್ಕ್ ಸ್ವಾಗರ್ತಹ ಹೆಸರುಘಟ್ಟ ಬಳಿ ಥೀಮ್ ಪಾರ್ಕ್ ಸ್ವಾಗರ್ತಹ ಆಹಾರ ಸಂಸ್ಕರಣಾ ಘಟಕಗಳ ಅಭಿವೃದ್ಧಿ ಹಣ ನೀಡುವ ವಿಚಾರ ಸ್ವಾಗರ್ತಹ ಏರ್ ವೇ , ರೈಲ್ , ರೋಡ್ ಕನೆಕ್ಟಿವಿಟಿ ನೀಡುವುದು ಸ್ವಾಗರ್ತಹ ಜಿಲ್ಲೆಗಳಲ್ಲಿ ಫುಡ್ ಪಾರ್ಕ್ ನೀಡಿಕೆ ಅಭಿವೃದ್ಧಿ ಗೆ ಪೂರಕ ಸಿರಿಧಾನ್ಯಕ್ಕೆ ಆದ್ಯತೆ ಸ್ವಾಗರ್ತಹ ಇಂಡಸ್ಟ್ರಿ ಯಲ್ ಕ್ಲಸ್ಟರ್ ಪ್ರಸ್ತಾವನೆ ಸ್ವಾಗರ್ತಹ ಇಂಟಿಗ್ರೆಟೆಡ್ ಟೌನ್ ಶಿಪ್ ವಿಚಾರ ಸ್ವಾಗರ್ತಹರೈಲ್ವೆ ನೆಟ್ ವರ್ಕ್ ನೀಡಿಕೆ ,ಟೆಕ್ಸ್ ಟೈಲ್ ಪಾರ್ಕದ
ಕಾಪಿ ಬೆಳೆಗೆ ಉತ್ತೇಜ ನೀಡಿಕೆ ಬೆಂಗಳೂರು ಅಭಿವೃದ್ಧಿ ಗೆ ಅವಕಾಶ ಸಿಕ್ಕಿದೆ ಪೀಣ್ಯ ಕೈಗಾರಿಕೆ ಅಭಿವೃದ್ಧಿ ಗೆ ಹಣ ಮೀಸಲು ಸಿಕ್ಕಿದೆ
ಕೆಂಪೇಗೌಡ ಏರ್ ಪೋರ್ಟ್ ಬಳಿ ಸಿಗ್ನೇಚರ್ ಪಾರ್ಕ್ ಸ್ವಾಗತರ್ಹ
ಕುಡಿಯುವ ನೀರಿಗೆ ಕಾವೇರಿ ,ಅರ್ಬನ್ ಸೇರ್ಪಡೆ ಸ್ವಾಗರ್ತಹ
ಪ್ರವಾಸೋದ್ಯಮಕ್ಕೂ ಹೆಚ್ಚು ಒತ್ತು ಕೊಟ್ಟಿದ್ದಾರೆ ಏರೋ ಸ್ಪೆಸ್ ಗಳಿಗೆ ಆತ್ಮ ನಿರ್ಭಾರ್ ಜಾರಿ ವಿಚಾರ ಸ್ವಾಗತ ಮಹಿಳಾ ಎಂಟರ್ ಪ್ರೈನರ್ಸ ಗೆ ಶೆ. 4 ರಷ್ಟು ಹಣ ಸಹಾಯ ಘನತ್ಯಾಜ್ಯ ಮಿರ್ವಹಣೆಗಾಗಿ ಪ್ರತ್ಯೇಕ ನಿಗಮ ಉತ್ತೇಜ ಅನ್ವೇಷಣೆಗಳಿಗೆ ಹೆಚ್ಚು ಒತ್ತು ಮಹಿಳಾಮಾಲೀಕರು ಹೆಚ್ಚಳಕ್ಕೆ ಅವಕಾಶ ಸಿಗಲಿದೆನಾವು ಕೇಳಿದ ಹಲವು ಬೇಡಿಕೆ ಈಡೇರಿಸಿದ್ದಾರೆ.

LEAVE A REPLY

Please enter your comment!
Please enter your name here