ಚಂದನ್ ಶೆಟ್ಟಿಯ ಹೊಸ ಪಾರ್ಟಿ ಸಾಂಗ್ ನ ಬಜೆಟ್ ಎಷ್ಟು ಗೊತ್ತಾ? ಶಾಕ್ ಆಗ್ತೀರ!

Date:

ಚಂದನ್ ಶೆಟ್ಟಿ ಕನ್ನಡ ರಾಪ್ ಸಾಂಗ್ ಮಾಡುವುದರ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ ಬಿಗ್ ಬಾಸ್ ಖ್ಯಾತಿಯ ಚಂದನ್ ಶೆಟ್ಟಿ ಅವರು   2021‌  ಹೊಸವರ್ಷ ಸ್ವಾಗತಿಸಲು‌ ಸುಂದರವಾದ ‘ಬನ್ನಿ ಪಾರ್ಟಿ ಮಾಡೋಣ’ ಎಂಬ ವಿಡಿಯೋ ಸಾಂಗ್ ಬಿಡುಗಡೆ ಮಾಡಿದ್ದಾರೆ.


ಈ ಹಿಂದೆ ‘ ಸ್ಯಾಂಡಲ್ ವುಡ್ ಗುರು’ ಎಂಬ ಚಲನಚಿತ್ರದಲ್ಲಿ ನಟಿಸಿದ್ದ ಮಾನಸ್(ಮ್ಯಾನ್) ಈ ವಿಡಿಯೋ ಸಾಂಗ್ ಬಿಗ್ ಮ್ಯಾನ್ ಸ್ಟುಡಿಯೋ ಲಾಂಛನದಲ್ಲಿ ನಿರ್ಮಿಸುವುದರೊಂದಿಗೆ, ನಿರ್ದೇಶನವನ್ನು ಮಾಡಿದ್ದಾರೆ.
ಮಾನಸ್(ಮ್ಯಾನ್) ಅವರೆ ಈ ವಿಡಿಯೋ ಸಾಂಗ್ ಗೆ ಸಾಹಿತ್ಯ ಬರೆದಿದ್ದು, ಜೇಮ್ಸ್ ಅವರ ಜೊತೆಗೂಡಿ ಸಂಗೀತವನ್ನು ನೀಡಿದ್ದಾರೆ.


ಮಾನಸ್(ಮ್ಯಾನ್‌) ಹಾಗೂ ಸಿರಿಶ ಅಭಿನಯಿಸಿರುವ ಈ ಹಾಡು ಮಾನಸ್ ತಮ್ಮ ಯೂಟ್ಯೂಬ್ ಚಾನಲ್ ನಲ್ಲೇ ಬಿಡುಗಡೆ  ಆಗಿದೆ.

Share post:

Subscribe

spot_imgspot_img

Popular

More like this
Related

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ ಮೈಸೂರು: ಸಾಂಸ್ಕೃತಿಕ...