ಕೆಪಿಸಿಸಿ ಅಧ್ಯಕ್ಷ ಡಿಕೆಶಿ ನಿವಾಸಕ್ಕೆ ಮಧು ಭೇಟಿ ಮಧುಬಂಗಾರಪ್ಪ,ಜೆಡಿಎಸ್ ಕಾರ್ಯಾಧ್ಯಕ್ಷ ಬೆಂಗಳೂರಿನ ಸದಾಶಿವನಗರದಲ್ಲಿರುವ ನಿವಾಸ ಡಿಕೆಶಿ ಜೊತೆ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಮಾತುಕತೆ ನಿನ್ನೆಯಷ್ಟೇ ಸಿದ್ದು ಭೇಟಿ ಮಾಡಿದ್ದ ಮಧು ಬಂಗಾರಪ್ಪ ಇಂದು ಡಿಕೆಶಿ ಜೊತೆ ಅಧಿಕೃತ ಸೇರ್ಪಡೆ ಕುರಿತು ಚರ್ಚೆ
ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಲಿರುವ ಮಧು,ಡಿಕೆಶಿ ಜೊತೆ ಮಧುಬಂಗಾರಪ್ಪ ಮಾತುಕತೆ ಮುಕ್ತಾಯ ಸದಾಶಿವನಗರದ ಡಿಕೆ ನಿವಾಸದಲ್ಲಿ ನಡೆದ ಮಾತುಕತೆ ಪಕ್ಷದ ಪರ ಈಗಿನಿಂದಲೇ ಕೆಲಸ ಮಾಡು ಶಿವಮೊಗ್ಗ ಜಿಲ್ಲೆಯಲ್ಲಿ ಪ್ರವಾಸ ಮಾಡು ಅಧಿಕೃತ ಸೇರ್ಪಡೆ,
ನಂತರ ಮತ್ತಷ್ಟು ಜವಾಬ್ದಾರಿ ಕೊಡ್ತೇವೆ ನಂತರ ರಾಜ್ಯ ಮಟ್ಟದ ಸಂಘಟನೆಗೆ ಸೇರಿಸ್ತೇವೆ ಯುವಜನತೆ ಗಮನದಲ್ಲಿಟ್ಟುಕೊಂಡು ಕೆಲಸ ಮಾಡು ಶೀಘ್ರದಲ್ಲೇ ಅಧಿಕೃತ ಕಾರ್ಯಕ್ರಮ ಇಟ್ಟುಕೊಳ್ಳೋಣ
ಮಧು ಬಂಗಾರಪ್ಪಗೆ ಡಿಕೆಶಿ ಅಭಯ ನುಡಿದಿದ್ದಾರೆ ಎಂದು ಹೇಳಲಾಗುತ್ತಿದೆ.