No menu items!
11.1 C
Munich
Wednesday, April 29, 2026

ಬಂಗಾರಪ್ಪ ಅವರಿಗೆ ದೊಡ್ಡ ಅಭಿಮಾನಿ ‌ಬಳಗವಿದೆ,

Must read

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ‌ಹೇಳಿಕೆ ನೀಡಿದ್ದು ನನ್ನ ರಾಜಕಾರಣಕ್ಕೆ ಬಂಗಾರಪ್ಪ ಬೆಂಬಲವಾಗಿದ್ರು ನನ್ನನ್ನು ಬೆಳೆಸಿದ ಧೀಮಂತ ನಾಯಕ ಯುವಕರನ್ನು ಸೆಳೆಯುವ ಶಕ್ತಿ ಅವರಲ್ಲಿ ಇತ್ತು
ನನ್ನಂತ ಅನೇಕ ಜನರನ್ನ ಬಂಗಾರಪ್ಪ ಬೆಳೆಸಿದ್ದಾರೆ,ಕಾಂಗ್ರೆಸ್ ಕಟ್ಟುವಲ್ಲಿ ಬಂಗಾರಪ್ಪ ಪ್ರಮುಖರು ಅನೇಕ ಕಾರಣಗಳಿಂದ ಪಕ್ಷ ತೊರೆದು ಹೋಗಿದ್ರು ಅವರ ಮಗ ಮಧು ಸೆಳೆಯುವ ಪ್ರಯತ್ನ ಮಾಡಿದ್ದೆವು ಆದರೆ ಒಳ್ಳೆಯ ‌ಟೈಮ್ ಗೆ ಕಾಯ್ತಾ ಇದ್ದರುಅವರು ಹುಟ್ಟು ಕಾಂಗ್ರೆಸ್ಸಿಗರುಎಐಸಿಸಿಯಿಂದ ಸೂಚನೆ ಬಂತು ಪಕ್ಷ ಸೇರ್ತಾರೆ ಅಂತ ಬಂಗಾರಪ್ಪ ಅವರಿಗೆ ದೊಡ್ಡ ಅಭಿಮಾನಿ ‌ಬಳಗವಿದೆ,

ಅವರ ಅಭಿಪ್ರಾಯ ‌ಪಡೆದು ಕಾಂಗ್ರೆಸ್ ಸೇರ್ತಾ ಇದ್ದಾರೆ
ಕಾಗೋಡು, ಜನಾರ್ಧನ್ ಪೂಜಾರಿ ಬಂಗಾರಪ್ಪ ಅಂತವರ ಕೊಡುಗೆ ಮರೆಯುವ ಹಾಗಿಲ್ಲ ಇವತ್ತು ನಮ್ಮ ಪಕ್ಷ ಸೇರೋಕೆ ಬಂದಿದ್ದಾರೆ
ಅವರಿಗೆ ಕಾಂಗ್ರೆಸ್ ಗೆ ಸ್ವಾಗತ ‌ಮಾಡ್ತೇನೆ ಶೀಘ್ರದಲ್ಲೇ ಕಾರ್ಯಕ್ರಮ ನಡೆಸ್ತೇವೆ ಸದಾಶಿವನಗರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೇಳಿಕೆ ನೀಡಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article