ದರ್ಶನ್ ಚಾಲೆಂಜ್ ಹಾಕಿದ್ದು ಯಾರಿಗೆ ಗೊತ್ತಾ ? ಆ ಸೆಲೆಬ್ರಿಟಿ ಯಾರು ?

Date:

ಹೌದು ಇಂದು ಬೆಳಗ್ಗೆ ಫೇಸ್ಬುಕ್ನಲ್ಲಿ ದರ್ಶನ್ ಅವರು   ಒಂದು ಪೋಸ್ಟ್ ಮಾಡಿದ್ದಾರೆ ,ಅದರಲ್ಲಿ ಒಬ್ಬ ಸೆಲೆಬ್ರಿಟಿ ಯಿಂದ ಮತ್ತೊಬ್ಬ ಸೆಲೆಬ್ರಿಟಿಗೆ ಓಪನ್ ಚಾಲೆಂಜ್ ಎಂದು ಹಾಕಿದ್ದಕ್ಕೆ ಅಭಿಮಾನಿಗಳು ಏನಿರಬಹುದೆಂದು ಕನ್ಫ್ಯೂಸ್ ಆಗಿದ್ದರು , ಅದಕ್ಕೆ ಅವರೇ ಒಂದು ಗಂಟೆಗೆ ಲೈವ್ ಬಂದು ಆ ವಿಚಾರವನ್ನು ತಿಳಿಸುತ್ತೇನೆ ಎಂದು ಸ್ವತಃ ದರ್ಶನ್ ಅವರೇ ಹೇಳಿದರು .

ಲೈವ್ ಬಂದ  ದರ್ಶನ್ ಅವರು ನನ್ನನ್ನು ನೀವೆಲ್ಲ ಸೆಲೆಬ್ರಿಟಿ ಎಂದು ಕರೀತೀರಾ ಆದರೆ  ಅಭಿಮಾನಿಗಳೇ ನನ್ನ ಸೆಲೆಬ್ರಿಟಿ ಎಂದು ಹೇಳಿ ,ನಾನು ನಿಮಗೆ ಚಾಲೆಂಜ್ ಮಾಡುತ್ತಿದ್ದೇನೆ ಏನಂದ್ರೆ  ,

ಇನ್ನೇನು ಕುರುಕ್ಷೇತ್ರ ಚಿತ್ರ ಬಿಡುಗಡೆ ಆಗಲಿದೆ ಆ ಚಿತ್ರಕ್ಕೆ ತುಂಬಾ ಜನ ಶ್ರಮಿಸಿದ್ದಾರೆ .ಯಾವುದೇ ಭೇದ ಭಾವ ಮಾಡದೆ ಆ ಚಿತ್ರಕ್ಕೆ ನೀವು ಪ್ರೋತ್ಸಾಹಿಸಬೇಕು ಇದೇ ನನ್ನ ಚಾಲೆಂಜ್ ಎಂದು ಹೇಳಿ ಲೈವ್ ಮುಗಿಸುತ್ತಾರೆ .

Share post:

Subscribe

spot_imgspot_img

Popular

More like this
Related

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ: HDK

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ:...

ಬೆಂಗಳೂರಿನ ಅಭಿವೃದ್ಧಿಗೆ ಬಿಜೆಪಿಯಿಂದ ಸಹಕಾರ ಸಿಗುತ್ತಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಬೇಸರ

ಬೆಂಗಳೂರಿನ ಅಭಿವೃದ್ಧಿಗೆ ಬಿಜೆಪಿಯಿಂದ ಸಹಕಾರ ಸಿಗುತ್ತಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಬೇಸರ ಬಿಜೆಪಿಯವರಿಗೆ...

ವಾಹನ ಸವಾರರ ಗಮನಕ್ಕೆ: 21 ದಿನಗಳ ಕಾಲ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ

ವಾಹನ ಸವಾರರ ಗಮನಕ್ಕೆ: 21 ದಿನಗಳ ಕಾಲ ಈ ರಸ್ತೆಯಲ್ಲಿ ಸಂಚಾರ...

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು ಮೈಸೂರು:ಸ್ನಾನದ ವೇಳೆ...