ನಟಿ ಮಣಿಯರ ಪಾರ್ಟಿಗೆ ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದ ಆರೋಪಿ ಬಂಧನ.

admin
1 Min Read

ಸ್ಯಾಂಡಲ್ ವುಡ್ ಡ್ರಗ್ ಕೇಸ್ ಪ್ರಕರಣ ಹೆಚ್ಚು ಸದ್ದು ಮಾಡಿತ್ತು ಚಿತ್ರ ರಂಗ ಬೆಚ್ಚಿ ಬೀಳುವಂತ ಹೆಸರು ಗಳು ಆಚೆ ಬಂದು ಜೈಲು ಸೇರಿದ ಘಟನೆ ನೆಡೆದಿತ್ತು ಆದರೆ ಇದೀಗ ಸಿಸಿಬಿ ಬಲೆಗೆ ಮತ್ತೊಬ್ಬ ವಿದೇಶಿ ಡ್ರಗ್ ಪೆಡ್ಲರ್ ಲಾಕ್ ಆಗಿದ್ದಾನೆ ಚಿಡಿಬೈರ್ ಆ್ಯಮರೋಸ್ ಬಂಧಿತ ವಿದೇಶಿ ಆರೋಪಿ ಆಗಿದ್ದು ಪ್ರಕರಣದ 21 ಆರೋಪಿಯಾದ ಆ್ಯಮರೋಸ್ ಎಂಬಾತ ಹಲವು ಪಾರ್ಟಿಗಳಿಗೆ ಡ್ರಗ್ ಸಪ್ಲೇ ಮಾಡಿದ್ದ ಆರೋಪಿಲೂಮ್ ಪೆಪ್ಪರ್ ಹಾಗೂ ಬೊನಾಲ್ಡ್ ಜೊತೆಗೆ ಆ್ಯಮರೋಸ್ ನಿಂದ ಡ್ರಗ್ ಸಪ್ಲೇ ನೆಡೆಯುತ್ತಿತ್ತು ಎಂಬ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಸಿಸಿಬಿಯಿಂದ ಆರೋಪಿ ಬಂಧನ ಮಾಡಿದ್ದಾರೆ.

ಆರೋಪಿ ಬಂಧನದ ವೇಳೆ 10ಗ್ರಾಂ ನಷ್ಟು ಎಲ್ ಎಸ್ ಡಿ ಪತ್ತೆಯಾಗಿದ್ದು ಪೊಲೀಸರು ವಶಕ್ಕೆ ಪಡೆದಿದ್ದಾರೆ ಹಾಗುವಿಚಾರಣೆ ವೇಳೆ ಮತ್ತಷ್ಟು ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಆ್ಯಮರೋಸ್
ಹಲವು ಪ್ರತಿಷ್ಟಿತ ಹೋಟೆಲ್ ಗಳ ಪಾರ್ಟಿಗೆ ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದು ನಟಿ ಮಣಿಯರ ಪಾರ್ಟಿಗೆ ಈತನಿಂದಲೂ ಸಪ್ಲೇ ಆಗಿತ್ತಂತೆ ಡ್ರಗ್ಸ್ ಸದ್ಯ ಆರೋಪಿಯ ತೀವ್ರ ವಿಚಾರಣೆ ನಡೆಸುತ್ತಿರುವ ಸಿಸಿಬಿ ತನಿಖೆ ನೆಡೆಸುತ್ತಿದ್ದಾರೆ.

Share This Article
Leave a Comment