ಡ್ರಗ್ಸ್ ಕೇಸ್ ನಲ್ಲಿ ಜೈಲು ಸೇರಿದ್ದ ರಾಗಿಣಿ ಇತ್ತೀಗಿಗಷ್ಟೇ ಬೇಲ್ ಮೇಲೆ ಹೊರಬಂದಿದ್ದಾರೆ ಇದಾದ ನಂತರ ಹೆಚ್ಚಾಗಿ ರಾಗಿಣಿ ಹೊರಗೆ ಕಾಣಿಸಿಕೊಂಡಿಲ್ಲ ಆದ್ರೆ ಮೊನ್ನೆ ಚಿಕ್ಕಪೇಟೆ ಬಳಿ ಇರುವ ದರ್ಗಾ ಗೆ ಹೋಗಿ ಬಂದಿದ್ರು ರಾಗಿಣಿ ಅದಾದ್ಮೇಲೆ ತಮ್ಮ ಕಷ್ಟದ ದಿನಗಳನ್ನ ದಾಟಿ ಬಂದ ರಾಗಿಣಿ ಇದೀಗ ತಮ್ಮ ಸಾಮಾಜಿಕ ಜಾಲತಾಣದ ಖಾತೆಯ ಮೂಲಕ ಜನರೊಡನೆ ಮಾತನಾಡಿದ್ರು ಆ ಸಮಯದಲ್ಲಿ ಹಲವಾರು ವಿಷಯಗಳ ಬಗ್ಗೆ ಮಾತನಾಡಿದ ಅವರು ಬಾವುಕಾರಾದ್ರೂ ತಮ್ಮ ಅಭಿಮಾನಿಗಳೋಡನೆ ಮಾತನಾಡುತ್ತ ಅವರು ತಮಗೆ ಬರುತ್ತಿರುವ ಕಾಮೆಂಟ್ ಬಗ್ಗೆ ಹೇಳುತ್ತಾ ಕೆಟ್ಟದಾಗಿ ಮಾತಾಡವ್ರು ಇದಾರೆ ಹಾಗೆ ಒಳ್ಳೆ ಕಾಮೆಂಟ್ ಕೂಡ ಮಾಡಿದವರಿದ್ದಾರೆ ಆದ್ರೆ ನಾನು ಎಲ್ಲಾ ಪಾಸಿಟಿವ್ ಆಗೇ ತೊಗೊಂಡಿದೀನಿ ಅಂತ ಹೇಳಿದ್ರು ಎಲ್ಲಾ ನನಗೆ ಹೇಳ್ತಾರೇ ಮಾತಾಡು ಅಂತ ಆದ್ರೆ ಕೆಲವೊಂದು ಸಮಯದಲ್ಲಿ ಮೌನ ತುಂಬಾ ಒಳ್ಳೇದು ಅನಿಸುತ್ತೆ ಹಾಗಾಗಿ ಸುಮ್ಮನಿದೀನಿ ಅಂದ್ರು ರಾಗಿಣಿ ನಾನ್ ಯಾವಾಗ್ಲೂ ಪಾಸಿಟಿವ್ ಇರ್ತಿನಿ ಆದ್ರೆ ಬೇರೆಯವರನ್ನು ನೋಡಿ ನಗುವುದು ಕೆಟ್ಟದಾಗಿ ಮಾತಾಡೋದು ಕೆಟ್ಟದಾಗಿ ಹೆಸರಿಟ್ಟು ಕರಿಯೋದು ಎಲ್ಲಾ ಅದು ನಿಮಗೆ ಆ ಕ್ಷಣಕ್ಕೆ ಖುಷಿ ಸಿಗತ್ತೆ ಅಷ್ಟೇ ತುಂಬಾ ಚೀಪ್ ಆಗಿ ಮಾತಾಡೋದು ಕೆಟ್ಟದಾಗಿ ಹೆಸರಿಟ್ಟು ಹೆಣ್ಣು ಮಕ್ಕಳನ್ನ ಕರ್ದ್ರೆ ನಿಮಗೇನು ಖುಷಿ ಸಿಗತ್ತೆ ನಿಜಕ್ಕೂ ಅರ್ಥ ಆಗ್ತಿಲ್ಲ,
ಎಂದು ಬೇಸರದಲ್ಲಿ ರಾಗಿಣಿ ಲೈವ್ ನಲ್ಲಿ ಹೇಳಿಕೊಳ್ತಾರೆ. ಹಾಗು ನಾನು ಮನುಶ್ಯಳೆ ನನಗು ನೋವ್ವಗತ್ತೆ ಏನೆ ಆದ್ರೂ ನನಗೆ ಧೈರ್ಯ ತತುಂಬುತ್ತಿರುವ ಅಪ್ಪ ಅಮ್ಮ ಸಿಕ್ಕಿರೋದು ನನ್ನ ಪುಣ್ಯ ಎಂದು ರಾಗಿಣಿ ಕಣ್ಣೀರಿಟ್ಟರು.