ಆರ್ ಚಂದ್ರು ನಿರ್ದೇಶನದ ಉಪೇಂದ್ರ ಅಭಿನಯದ ಐ ಲವ್ ಯು ಚಿತ್ರದ ಆ ಒಂದು ಸಾಂಗ್ನಲ್ಲಿ ರಚಿತರಾಮ್ ತುಂಬಾ ಬೋಲ್ಡ್ ಆಗಿ ನಟಿಸಿದ್ದರು , ಸ್ವತಃ ರಚಿತಾ ರಾಮ್ ಅವರೇ ಕಣ್ಣೀರಿಟ್ಟು ಹೇಳಿದ್ದರೂ ನನ್ನ ಅಭಿಮಾನಿಗಳಿಗೆ ಹಾಗೂ ತಂದೆ ತಾಯಿಗೆ ಬೇಸರ ಮಾಡಿದ್ದೇನೆ ಮುಂದೆ ಯಾವುದೇ ಕಾರಣಕ್ಕೂ ಈ ರೀತಿ ಸಿನಿಮಾವನ್ನು ಮಾಡುವುದಿಲ್ಲ ಎಂದು ಖಾಸಗಿ ಸುದ್ದಿ ವಾಹಿನಿ ಒಂದರಲ್ಲಿ ಹೇಳಿದ್ದರು , ಇದೀಗ ಅದರ ವಿಡಿಯೋ ಸಾಂಗ್ ಕೂಡ ಬಿಡುಗಡೆಯಾಗಿದೆ .
ರಚಿತಾ ಹೇಳಿದ ಆ ಹೇಳಿಕೆ ಕೇಳಿ ಅಭಿಮಾನಿಗಳಿಗೆ ಸ್ವಲ್ಪ ಗೊಂದಲವಾಗಿತ್ತು , ಅವರಿಗೆ ಇಷ್ಟವಿಲ್ಲದೆ ಈ ಸಾಂಗ್ ಮಾಡಿದ್ರಾ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿತ್ತು .