ಫೇಸ್ ಬುಕ್ ರಿಸರ್ಚ್ ಆಪ್ ಬ್ಯಾನ್..!! ಯಾಕೆ ಗೊತ್ತಾ..?

0
139

ಫೇಸ್ ಬುಕ್ ರಿಸರ್ಚ್ ಆಪ್ ಬ್ಯಾನ್..!! ಯಾಕೆ ಗೊತ್ತಾ..?

ಫೇಸ್ ಬುಕ್ ಆ್ಯಪ್ ಈಗ ವಿಶ್ವದ ದೊಡ್ಡ ಕಂಪನಿಯಾಗಿ ಬೆಳೆದು ನಿಂತಿದೆ.. ಹೆಚ್ಚಿನ ಜನಕ್ಕೆ ಫೇಸ್ ಬುಕ್ ಅನ್ನ ದಿನಕ್ಕೆ ಒಂದೆರಡು ಬಾರಿ ನೋಡದೆ ಇದ್ರೆ ಸಮಾಧಾನವೇ ಇಲ್ಲವೇನೊ ಎಂಬಂತಾಗಿದೆ.. ಹೀಗಾರುವಾಗಲೇ ಈ ಆಪ್ ಗಳು ಬಳಕೆದಾರರ ಖಾಸಗಿ ತನವನ್ನ ಹೇಗೆ ಕಾಪಾಡಿಕೊಳ್ಳುತ್ತವೆ ಎಂಬುದರ ಬಗ್ಗೆ ಸಂಶಯ ಇದೆ.. ಹೀಗಾಗೆ ಇದರ ಹೊಡೆತಕ್ಕೆ ಸಿಕ್ಕ ಫೇಸ್ ಬುಕ್ ರಿಸರ್ಚ್ ಆಪ್ ಅನ್ನ ಪ್ಲೇ ಸ್ಟೋರ್ ಸೇರಿದಂತೆ‌‌ ಆಪಲ್ ನಿಂದಲು ಡಿಲೀಟ್ ಮಾಡಲಾಗಿದೆ

ಫೇಸ್ ಬುಕ್ ರಿಸರ್ಚ್ ಆಪ್ ಮಾಡಿದ್ದೇನು..?

ಫೇಸ್ ಬುಕ್ ರಿಸರ್ಚ್ ಆಪ್ ತಮ್ಮ ಪೋನ್ ಮೂಲಕ ವಿನಿಮಯವಾಗುವ ಎಲ್ಲಾ ಮಾಹಿತಿ ನೋಡಲು ಫೇಸ್ಬುಕ್‌ನ ರಿಸರ್ಚ್ ವಿಎನ್ ಪಿ ಆ್ಯಪ್, ಆ್ಯಪಲ್ ಬಳಕೆದಾರರ ಬಳಿ ಅನುಮತಿ ಪಡೆದುಕೊಂಡಿದ್ದು, ಅದರ ಬದಲಾಗಿ ಬಳಕೆದಾರರಿಗೆ $20ನ್ನು ನೀಡುವುದಾಗಿ ಹೇಳಿತ್ತು. ಈ ಬಗ್ಗೆ ಟೆಕ್ ಕ್ರಂಚ್ ಸವಿವರವಾದ ಸಂಶೋಧನಾ ವರದಿಯನ್ನು ಪ್ರಕಟಿಸಿತ್ತು..

ಇದರಿಂದ ತಿಳಿದು ಬಂದಿದ್ದೇನಂದರೆ, ಈ ಆಪ್ ಬಳಕೆದಾರರ ಬ್ರೋಸ್ ಹಿಸ್ಟರಿ, ಆಪ್ ಗಳ ಬಳಕೆ, ಆನ್ ಲೈನ್ ಮೂಲಕ ಮಾಡಲಾದ ಆರ್ಡರ್ ಗಳ ಮಾಹಿತಿಯನ್ನ ಕಲೆ ಹಾಕುವ ಕೆಲಸ ಮಾಡುತ್ತಿತ್ತು.. ಹೀಗಾಗೆ ಈ ಪೇಸ್ ಬುಕ್ ರಿಸರ್ಚ್ ಆಪ್ ಅನ್ನ ತೆಗೆದು ಹಾಕುವಂತೆ ಎಲ್ಲೆಡೆಯಿಂದ ಕೂಗು ಕೇಳಿ ಬಂದ ಬೆನ್ನಲ್ಲೇ ಫೇಸ್ ಸಂಸ್ಥೆಯ ಈ ಆಪ್ ಅನ್ನ ಡಿಲೀಟ್ ಮಾಡಿದೆ..

LEAVE A REPLY

Please enter your comment!
Please enter your name here