ಬಿಗ್ ಬಾಸ್ ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಇದೀಗ ಇದಕ್ಕೆ ರಾಜಕೀಯ ವೆಕ್ತಿ ಒಬ್ರು ಹೋಗ್ತಾರೆ ಅಂತ ಹೇಳಿದ್ದು ಕೇಳಿದ್ವಿ ಆದ್ರೆ ಅದು ಪ್ರಶಾಂತ್ ಸಂಬರ್ಗಿ ಅಂತ ತಿಳಿದಮೇಲೆ ಸುಮ್ಮನೆ ರಾಜಕೀಯ ವೆಕ್ತಿ ಎಂದು ಹೇಳಿದ್ರಾ ಡೈರೆಕ್ಟರ್ ಪರಮೇಶ್ವರ್ ಕುಂಡ್ಕಲ್ ಅವರು ಅಂತ ಅನಿಸಿತ್ತು ಈಗಾಗಲೇ ಬಿಗ್ ಬಾಸ್ ಕನ್ನಡ ಸೀಸನ್ 8 ಶುರುವಾಗಿದೆ ಆದರೆ ಇದೀಗ ಬಿಗ್ ಬಾಸ್ ಗೆ ಹೊಗೋಕೆ ನನಗು ಅಸೆ ಇದೆ ಅಂತ ಹೆಚ್ ವಿಶ್ವನಾಥ್ ಹೇಳಿಕೆ ನೀಡಿದ್ದಾರೆ,
ಈ ಹಿಂದೆ ಸೀಸನ್ 6 ಗೆ ನನ್ನನ್ನ ಕರೆದಿದ್ರು ಆದ್ರೆ ನನಗೆ ಅರೋಗ್ಯ ಸಮಸ್ಸೆ ಇದ್ದಿದ್ರಿಂದ ಹೊಗೋಕೆ ಆಗ್ಲಿಲ್ಲ ಆದ್ರೆ ಈಗ ಕರೆದ್ರೆ ಹೋಗ್ತೀನಿ ಅಂತ ಹೇಳಿಕೆ ನೀಡಿದ್ದಾರೆ ವೈಲ್ಡ್ ಕಾರ್ಡ್ ಎಂಟ್ರಿ ಗೆ ವಿಶ್ವನಾಥ್ ಅವರನ್ನ ಕಳಿಸ್ತಾರಾ ಎಂಬ ಪ್ರಶ್ನೆ ಕೇಳಿಬರುತ್ತಿದೆ ಇನ್ನು ಅವರು ನಾನು ಬಿಗ್ ಬಾಸ್ ಹೋದ್ರೆ ರಾಜಕೀಯದ ಬಗ್ಗೆ ಜನರಿಗೆ ಅರಿವು ಮೂಡಿಸುತ್ತೇನೆ ಅಂತ ಹೇಳಿದ್ರು ಇನ್ನು ವಿಶೇಷ ಆಹ್ವಾನಿತನಾಗಿ ಕರೆದರೆ 3-4 ದಿನ ಹೋಗುವೆ ಎಂದು ವಿಶ್ವನಾಥ್ ಹೇಳಿದ್ದಾರೆ. ತುಂಬಾ ದಿನ ಅಲ್ಲಿರಲು ತಮ್ಮ ರಾಜಕೀಯ ಕಮಿಟ್ ಮೆಂಟ್ ನಿಂದಾಗಿ ಸಾಧ‍್ಯವಾಗದು. ಆದರೆ ವಿಶೇಷ ಆಹ್ವಾನಿತನಾಗಿ ಹೋಗಲು ಅಡ್ಡಿಯಿಲ್ಲ ಎಂದಿದ್ದಾರೆ. ಇನ್ನು ಈ ಬಗ್ಗೆ ಅವರು ಹೋಗುವ ಬಗ್ಗೆ ಹೆಚ್ಚಿನ ಮಾಹಿತಿ ಬಂದಿಲ್ಲ.