ರಾಧಿಕ ಪಂಡಿತ್ ಗೆ ಹೆರಿಗೆ ಮಾಡಿದ ಈ ಡಾಕ್ಟರ್ ಕನ್ನಡದ ನಾಯಕ ನಟಿಯ ತಾಯಿ..!!

Date:

ರಾಧಿಕ ಪಂಡಿತ್ ಗೆ ಹೆರಿಗೆ ಮಾಡಿದ ಈ ಡಾಕ್ಟರ್ ಕನ್ನಡದ ನಾಯಕ ನಟಿಯ ತಾಯಿ..!!

ಯಶ್ ಹಾಗೆ ರಾಧಿಕ ಪಂಡಿತ್ ದಂಪತಿಗಳಿಗೆ ಮುದ್ದಾದ ಹೆಣ್ಣು ಮಗುವಾಗಿದೆ.. ತಾಯಿ ಹಾಗು ಮಗು ಇಬ್ಬರು ಆರೋಗ್ಯವಾಗಿದ್ದು, ಡಿಸಂಬರ್ ನ ಆ  ದಿನ ಇವರ ಕುಟುಂಬಕ್ಕೆ ಮಾತ್ರವಲ್ಲ ಕರುನಾಡಿನ ಯಶ್ ಹಾಗು ರಾಧಿಕ ಅಭಿಮಾನಿ ಬಳಗಕ್ಕೂ ಸಂತಸವನ್ನ ತಂದ ದಿನವಾಗಿತ್ತು..

ಅಂದಹಾಗೆ ರಾಧಿಕ ತಾಯ್ತನವನ್ನ ಜೋಪಾನ‌ ಮಾಡಿದ ಡಾಕ್ಟರ್ ಎಸ್​ ಸ್ವರ್ಣಲತಾ ಅವರು.. ಇವರು ಕನ್ನಡದಲ್ಲಿ ಈಗ ತಾನೇ ಅಂಬೆ ಕಾಲಿಟ್ಟು ನಾಯಕಿಯಾಗಿ ತನ್ನ ಲಕ್ನ ಪರೀಕ್ಷೆಗೆ ಇಳಿದಿರುವ ನವ ನಟಿಯ ತಾಯಿ.. ಅದು ಬೇರೆ ಯಾರು ಅಲ್ಲ ಎ.ಪಿ.ಅರ್ಜುನ್ ನಿರ್ದೇಶನದ ಕಿಸ್ ಹಾಗು ಚೇತನ್ ನಿರ್ದೇಶಿಸುತ್ತಿರುವ ಭರಾಟೆ ಸಿನಿಮಾದ ನಾಯಕಿ ಶ್ರೀಲೀಲಾ ಅವರ ತಾಯಿ..

ಶ್ರೀಲೀಲಾ ಹಾಗು ಡಾ.ಸ್ವರ್ಣಲತಾ ಇಬ್ಬರು ಭರತನಾಟ್ಯದಲ್ಲಿ ಆಸಕ್ತಿ ಹೊಂದಿದವರಾಗಿದ್ದಾರೆ.. ಮಗಳಿಗೆ ಚಿತ್ರರಂಗದಲಮ ಮೇಲಿರುವ ಆಸಕ್ತಿಯನ್ನ ಗುರುತಿಸಿದ ಈಕೆಯ ಮನೆಯವರು ಶ್ರೀಲೀಲಾ ಆಸೆಯಂತೆ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ.. ಎರಡು ಸಿನಿಮಾಗಳು ಅಭಿಮಾನಿಗಳಲ್ಲಿ ನಿರೀಕ್ಷೆಯನ್ನ ಹುಟ್ಟುಹಾಕಿದ್ದು, ಸ್ಯಾಂಡಲ್ವುಡ್ ನಲ್ಲಿ ಭರವಸೆಯ ನಾಯಕಿಯಾಗಿ ಬೆಳೆಯುವ ಸೂಚನೆಯನ್ನ ನೀಡುತ್ತಿದ್ದಾರೆ..

Share post:

Subscribe

spot_imgspot_img

Popular

More like this
Related

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ ಶಿರಾ ಶಾಸಕರಾದ ಹಾಗೂ ದೆಹಲಿಯ...

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ!

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ! ಬೆಂಗಳೂರು:...