No menu items!
12.4 C
Munich
Wednesday, April 29, 2026

ರಸ್ತೆ ನಡುವಲ್ಲೆ ಸಿಂಹಗಳ ಗಾಂಭೀರ್ಯದ ನಡಿಗೆ..!! ಒಮ್ಮೆ ನೀವು ಸಿಂಹಗಳ ವಾಕಿಂಗ್ ವಿಡಿಯೋವನ್ನ ನೋಡಿ.!!

Must read

ರಸ್ತೆ ನಡುವಲ್ಲೆ ಸಿಂಹಗಳ ಗಾಂಭೀರ್ಯದ ನಡಿಗೆ..!! ಒಮ್ಮೆ ನೀವು ಸಿಂಹಗಳ ವಾಕಿಂಗ್ ವಿಡಿಯೋವನ್ನ ನೋಡಿ.!!

ಸಿಂಹಗಳ ಕಣ್ಣೋಟ, ಗತ್ತು-ಗಮ್ಮತ್ತು ಎಂತಹ ಗಂಡೆದೆಯನ್ನು ಸಹ ನಡಿಗಿಸಿ ಬಿಡುತ್ತೆ.. ಕಾಡಿನ ರಾಜ, ಎಂದಿಗು ರಾಜನೇ ಹಾಗೆ ಬದುಕುತ್ತೆ.. ಇದಕ್ಕೆ ಸಾಕ್ಷಿ ಇಲ್ಲಿರುವ ವಿಡಿಯೋ.. ದಕ್ಷಿಣ ಆಫ್ರಿಕಾದ ಕ್ರಗೇರ್ ನ್ಯಾಶನಲ್ ಪಾರ್ಕ್ನ ಹೆದ್ದಾರಿಯಲ್ಲಿ 4 ಸಿಂಹಗಳು ರಸ್ತೆಯಲ್ಲಿ ನಡೆದು ಬಿರ್ತಿದ್ರೆ ಇಡೀ ರೋಡ್ ಬ್ಲಾಕ್..

ಯಾವುದೇ ಭಯವಿಲ್ಲದೆ, ಸವಾರರ ಎದೆಯಲ್ಲಿ ನಡುಕ ಹುಟ್ಟಿಸುವ ಕಣ್ಣೋಟದಲ್ಲಿ ರಾಜಾರೋಷವಾಗಿ ಮುಂದೆ ಸಾಗಿದೆ ಸಿಂಹಗಳು.. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.. 

ವಿಡಿಯೋ ಲಿಂಕ್ ಇಲ್ಲಿದೆ ನೋಡಿ..

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article