ಮಾಜಿ ಸಚಿವ ಜಾರಕಿಹೊಳಿ ರಾಸಲೀಲೆ ಪ್ರಕರಣ ಸಿಡಿ ಲೇಡಿ ಸೇರಿ ಪ್ರಕರಣದ ಪ್ರಮುಖರಿಗೆ ಮತ್ತೋಮ್ಮೆ ನೋಟಿಸ್ ಸಿಡಿ ಯುವತಿಗೆ ನಾಲ್ಕನೇ ಬಾರಿ ನೋಟಿಸ್ ಜಾರಿ ಮಾಡಿದ ಎಸ್ ಐ ಟಿ , ಎಸ್ ಐಟಿ ಅಧಿಕಾರಿಗಳಿಂದ ಮೂವರಿಗೆ ನೋಟಿಸ್ ನೀಡಿದ್ದು ನರೇಶ್ , ಶ್ರವಣ್ ಯುವತಿ ಗೆ ನೋಟಿಸ್ ನೀಡಿದ ತನಿಖಾ ತಂಡ ನಿನ್ನೆ ರಾತ್ರಿ ಮೂವರಿಗೆ ಮತ್ತೊಮ್ಮೆ ನೋಟಿಸ್ ಜಾರಿ ಮಾಡಿರೋ ಎಸ್ ಐಟಿ
ಇಮೇಲ್ , ವಾಟ್ಸಪ್ ಮೂಲಕ ನೋಟಿಸ್ ನೀಡಿರೋ ಎಸ್ ಐಟಿ
ನರೇಶ್ ಹಾಗೂ ಶ್ರವಣ್ ಗೆ ಎರಡನೇ ಬಾರಿ ನೋಟಿಸ್ ಯುವತಿಗೆ ನಿನ್ನೆ ರಾತ್ರಿ ಕೊಟ್ಟಿರೋ ನೋಟಿಸ್ ಸೇರಿ ನಾಲ್ಕನೇ ಬಾರಿ ನೋಟಿಸ್,
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಆರೋಪಿತ ಶ್ರವಣ್ ಸಹೋದರ ಚೇತನ್ ಇಂದು ಕೋರ್ಟ್ ಗೆ ಹಾಜರು ಸಾಧ್ಯತೆ ಇದೆ
ನಿನ್ನೆ ಹೈಕೋರ್ಟ್ ಗೆ ಚೇತನ್ ಕುರಿತು ಹೇಬಿಯಸ್ ಕಾರ್ಪಸ್ ಸಲ್ಲಿಕೆಯಾಗಿತ್ತು ಈ ಹಿನ್ನೆಲೆ ನಿನ್ನೆ ಸಂಜೆಯೇ ಚೇತನ್ ನ್ನ ವಶದಿಂದ ಕಳುಹಿಸಿದ್ದ ಎಸ್ ಐ ಟಿ ಹೀಗಾಗಿ ಎಂದು ಹೇಬಿಯಸ್ ಕಾರ್ಪಸ್ ಸಂಬಂಧ ಕೋರ್ಟ್ ಗೆ ವಕೀಲರ ಮೂಲಕ ಚೇತನ್ ಹಾಜರಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.