ಕೊಡಗಿನಲ್ಲಿ ಸಂಸದ ಪ್ರತಾಪ್ ಸಿಂಹ ಸಿದ್ದರಾಮಯ್ಯ ವಿರುದ್ಧ ಹೇಳಿಕೆ ನೀಡಿದ್ದು ರಾಮಮಂದಿರ ದೇಣಿ ಸಂಗ್ರಹದ ಲೆಕ್ಕ ಕೇಳಿದ ವಿಚಾರ ದೊಡ್ಡವರ ಸಣ್ಣತನದ ಬಗ್ಗೆ ಮಾತನಾಡುವುದಿಲ್ಲ ಇಡೀ ರಾಜ್ಯದ ಯಾವುದೇ ವ್ಯಕ್ತಿಗೆ ಒತ್ತಾಯದಿಂದ ದೇಣಿಗೆ ಕೇಳಿದ್ದೇವಾ ಹೇಳಲಿ ಸೈದ್ಧಾಂತಿಕವಾಗಿ ಯಾವುದೇ ಪಕ್ಷದಲ್ಲಿರುವರಾಗಲಿ ದೇಣಿಗೆಗೆ ಒತ್ತಾಯ ಹಾಕುತ್ತಿದ್ದೇವಾ ಎಂದು ಹೇಳಲಿ ಕೇಳಿದಾಗ ಕೊಟ್ಟರೆ ಖುಷಿಯಿಂದ ಪಡೆದಿದ್ದೇವೆ,
ಕೊಡದೇ ಇದ್ದರೆ ವಾಪಸ್ ಬಂದಿದ್ದೇವೆ
ಮುಸಲ್ಮಾನರು, ಕ್ರಿಶ್ಚಿಯನ್ನರು ಸದಾಭಿಪ್ರಾಯದಿಂದ ದೇಣಿಗೆ ಕೊಡುತ್ತಿದ್ದಾರೆ ಆದರೆ ರಾಜಕೀಯಕ್ಕಾಗಿ ರಾಜಕಾರಣಿಗಳು ಸಣ್ಣತನ ಪ್ರದರ್ಶಿಸುತ್ತಿದ್ದಾರೆ ಮಡಿಕೇರಿಯಲ್ಲಿ ಸಂಸದ ಪ್ರತಾಪ್ ಸಿಂಹ ಸಿದ್ದರಾಮಯ್ಯ, ಕುಮಾರಸ್ವಾಮಿಗೆ ತಿರುಗೇಟು