ಸ್ನೇಹಿತನ ಸಿನಿಮಾದ ಟೀಸರ್ ರಿಲೀಸ್ ಮಾಡಿದ ಬಾಕ್ಸ್ ಆಫೀಸ್ ಸುಲ್ತಾನ !

Date:

ಚಾಲೆಂಜಿಂಗ್ ಸ್ಟಾರ್​ ದರ್ಶನ್​ ಅಂದರೆ ಕನ್ನಡ ಚಿತ್ರರಂಗ  ಬಾಕ್ಸ್ ಆಫೀಸ್ ಸುಲ್ತಾನ ​. ದರ್ಶನ್ ಕೈಯಿಂದ ಸಿನಿಮಾಗೆ ಶುಭಾಶಯ ಪಡೆಯೋಕೆ ಚಿತ್ರತಂಡಗಳು ತುದಿಗಾಲಲ್ಲಿ ನಿಂತಿರುತ್ತವೆ.

ಅದ್ರಲ್ಲೂ ತಮ್ಮ ಸ್ನೇಹಿತರು ಅಂದರೆ, ಅದೇನೇ ಕೆಲಸವಿದ್ದರೂ ಬದಿಗಿಟ್ಟು ದರ್ಶನ್​ ಹಾಜರಾಗ್ತಾರೆ. ಅಂದಹಾಗೇ ಡೆಡ್ಲಿ ಸೋಮ ಖ್ಯಾತಿಯ ಆದಿತ್ಯ ಈಗ ‘ಮುಂದುವರೆದ ಅಧ್ಯಾಯ’ ಅನ್ನೋ ಸಿನಿಮಾ ಮಾಡ್ತಿದ್ದಾರೆ. ಈ ಸಿನಿಮಾದ ಟೀಸರನ್ನು ತನ್ನ ಸ್ನೇಹಿತ ದರ್ಶನ್ ರಿಲೀಸ್ ಮಾಡಿದ್ದು, ಚಿತ್ರ ತಂಡಕ್ಕೆ ಶುಭಾಶಯ ತಿಳಿಸಿದ್ದಾರೆ.

ದರ್ಶನ್​- ಆದಿತ್ಯ.. ಸ್ಯಾಂಡಲ್​ವುಡ್​ನ ಬೆಸ್ಟ್ ಕಾಂಬಿನೇಷನ್​. ಇಬ್ಬರೂ ಒಟ್ಟಿಗೆ ನಟಿಸಿದ್ದ ಸ್ನೇಹನಾ ಪ್ರೀತಿನಾ ಹಾಗೂ ಚಕ್ರವರ್ತಿ ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ಗೆದ್ದಿದ್ದವು. ಇದೀಗ ಆದಿ ಮತ್ತೊಮ್ಮೆ ದರ್ಶನ್​ ಜೊತೆ ನಟಿಸುವ ಆಸೆಯನ್ನು ಆದಿ ಹೊರಹಾಕಿದ್ದಾರೆ.

ಒಂದೊಳ್ಳೆ ಸ್ಕ್ರಿಪ್ಟ್​ ಸಿಕ್ಕರೇ ನಾನು- ದರ್ಶಶನ್ ಒಟ್ಟಿಗೆ ನಟಿಸ್ತೀವಿ ಅಂತಾ ತಿಳಿಸಿದ್ದಾರೆ.
ಇನ್ನುಳಿದಂತೆ ಆದಿತ್ಯ, ಚಿಲ್ಲಂ ಖ್ಯಾತಿಯ ಸಂದೀಪ್ ಕುಮಾರ್, ಅಜಯ್ ರಾಜ್, ಆಶಿಕಾ, ಚಂದನ ಗೌಡ, ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ.ಮುಂದುವರೆದ ಅಧ್ಯಾಯ ಕನ್ನಡ ಚಿತ್ರರಂಗದ ಸಿನಿ ರಸಿಕರಲ್ಲಿ ನಿರೀಕ್ಷೆ ಮೂಡಿಸಿದೆ .

 

Share post:

Subscribe

spot_imgspot_img

Popular

More like this
Related

ಡಿ ಕೆ ಶಿವಕುಮಾರ್ ಬೆಂಗಳೂರು ಅಭಿವೃದ್ಧಿಯ ಹೊಣೆ ಹೊತ್ತಿರುವುದು ನಮ್ಮ ಪುಣ್ಯ: ನಾಗರಿಕರ ಪ್ರಶಂಸೆ

ಡಿ ಕೆ ಶಿವಕುಮಾರ್ ಬೆಂಗಳೂರು ಅಭಿವೃದ್ಧಿಯ ಹೊಣೆ ಹೊತ್ತಿರುವುದು ನಮ್ಮ ಪುಣ್ಯ:...

ಜಾರ್ಖಂಡ್‌ನಲ್ಲಿ ವೈದ್ಯಕೀಯ ನಿರ್ಲಕ್ಷ್ಯ — ರಕ್ತ ಪಡೆದ ಐದು ಮಕ್ಕಳಿಗೆ ಎಚ್‌ಐವಿ ಸೋಂಕು

ಜಾರ್ಖಂಡ್‌ನಲ್ಲಿ ವೈದ್ಯಕೀಯ ನಿರ್ಲಕ್ಷ್ಯ — ರಕ್ತ ಪಡೆದ ಐದು ಮಕ್ಕಳಿಗೆ ಎಚ್‌ಐವಿ...

ಬೆಳಿಗ್ಗೆ ಎದ್ದಾಕ್ಷಣ ಇವುಗಳನ್ನು ನೋಡಿದರೆ ಅದೃಷ್ಟ – ಆದರೆ ಈ ಕೆಲಸ ತಪ್ಪದೇ ಬಿಡಿ!

ಬೆಳಿಗ್ಗೆ ಎದ್ದಾಕ್ಷಣ ಇವುಗಳನ್ನು ನೋಡಿದರೆ ಅದೃಷ್ಟ – ಆದರೆ ಈ ಕೆಲಸ...

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ: HDK

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ:...