121 ರೂ ಕಟ್ಟಿದರೆ, ಸಿಗಲಿದೆ 27 ಲಕ್ಷ..!! ಕೇಂದ್ರದಿಂದ ಸಾಮಾನ್ಯರಿಗೆ ಭರ್ಜರಿ ಗಿಫ್ಟ್..!!
ಸದ್ಯ ಕೇಂದ್ರ ಸರ್ಕಾರ ಸಾಮಾನ್ಯರನ್ನ ಮತ್ತಷ್ಟು ಬಲ ಪಡಿಸುವ ಯೋಜನೆಗಳನ್ನ ಜಾರಿಗೆ ತರುವಲ್ಲಿ ತೊಡಗಿಕೊಂಡಿದೆ.. ಹೀಗಾಗೆ ಹೆಣ್ಣುಮಕ್ಕಳ ಸಬಲೀಕರಣಕ್ಕೆ ಮುಂದಾಗಿದ್ದು, ಈಗ ಹೊಸ ಯೋಜನೆಯೊಂದನ್ನ ನಿಮ್ಮ ಮುಂದಿಟ್ಟಿದೆ.. ಇದರ ಹೆಸರು ‘ಜೀವನ ಲಕ್ಷ್ಯ’ ಅಂತ… ನಿಮ್ಮ ಹೆಣ್ಣುಮಕ್ಕಳ ಮುಂದಿನ ಜೀವನದ ಭವಿಷ್ಯಕ್ಕಾಗಿ LIC ಮೂಲಕ ಈ ಪಾಲಿಸಿ ಜಾರಿಗೆ ಬಂದಿದೆ.. ಪಾಲಿಸಿ ಸಂಖ್ಯೆ 833..
ಪಾಲಿಸಿ ಬಗ್ಗೆ ಮಾಹಿತಿ..
ಈ ಪಾಲಿಸಿ ಪ್ರಕಾರ ಪ್ರತಿ ದಿನದಂತೆ 121 ರೂಗಳನ್ನ ಕಟ್ಟಬೇಕು.. ನಿಮ್ಮ ಹೆಣ್ಣುಮಗು ಒಂದು ವರ್ಷ ಇರಬೇಕಾದರೆ ಇದನ್ನ ಶುರು ಮಾಡಿದ್ರೆ 25 ವರ್ಷಗಳ ವರೆಗೆ ದಿನಕ್ಕೆ 121 ರೂಗಳನ್ನ ಕಟ್ಟಬೇಕಾಗುತ್ತದೆ.. ಅಂದರೆ ತಿಂಗಳಿಗೆ 3630 ರೂ.. ವರ್ಷಕ್ಕೆ 44,165 ರೂ.. ಹಾಗಿದ್ರೆ 25 ವರ್ಷಗಳಿಗೆ ನೀವು ಕಟ್ಟುವ ಹಣ 11 ಲಕ್ಷದವರೆಗೆ ಹಣ ಪಾವತಿಸಿದಂತೆ ಆಗುತ್ತದೆ.. ಇದಕ್ಕೆ ಸರ್ಕಾರ 16 ಲಕ್ಷವನ್ನ ಸೇರಿ ಒಟ್ಟು 27 ಲಕ್ಷವನ್ನ ನಿಮ್ಮ ಅಕೌಂಟ್ ಗೆ ಹಾಕುತ್ತದೆ..
ಒಂದು ವೇಳೆ ಪಾಲಿಸಿಯ ಪ್ರೀಮಿಯಂ ಕಟ್ಟುತ್ತಿರುವವರ ಅಕಾಲಿಕ ಮರಣವಾದರೆ ಆಗ ಆ ಪ್ರೀಮಿಯಂ ಕಟ್ಟುವ ಅವಶ್ಯಕತೆ ಇರುವುದಿಲ್ಲ.. ಬದಲಿಗೆ LIC ವತಿಯಿಂದ ಆ ಕುಟುಂಬಕ್ಕೆಆ ಹೆಣ್ಣುಮಗು 24 ವರ್ಷದವಳಾಗುವವರೆಗೆ ಪ್ರತಿ ವರ್ಷ 1 ಲಕ್ಷ ನೀಡುತ್ತದೆ.. ಅದೇ ಹೆಣ್ಣುಮಗು 25ನೇ ವರ್ಷಕ್ಕೆ ಕಾಲಿಟ್ಟಾಗ ಸಂಪೂರ್ಣ 27 ಲಕ್ಷವನ್ನ ಕುಟುಂಬಕ್ಕೆ ನೀಡುತ್ತದೆ..
ನಿಮ್ಮ ಮಗಳು 25ನೇ ವರ್ಷಕ್ಕೆ ಕಾಲಿಡುತ್ತಿದ್ದ ಹಾಗೆ 27 ಲಕ್ಷ ವನ್ನ ಪಡೆದುಕೊಳ್ಳಬಹುದು.. ಆ ಮೂಲಕ ಅವರ ಹೆಚ್ಚಿನ ವಿದ್ಯಾಭ್ಯಾಸ, ಮದುವೆ ಅಥವ ಅವರ ಮುಂದಿನ ಭವಿಷ್ಯಕ್ಕೆ ಈ ಹಣವನ್ನ ವಿಲಿಯೋಗ ಮಾಡಬಹುದಾಗಿದೆ.. ಈ ಬಗ್ಗೆ ಮತ್ತಷ್ಟು ಮಾಹಿತಿಗೆ ನಿಮ್ಮ ಹತ್ತಿರದ ಎಲ್ ಐಸಿ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಿ..