ಇಂದಿನಿಂದ ಕೆಲವು ಸರ್ಕಾರಿ ಕಛೇರಿಗಳಲ್ಲಿ ಹಳೆಯ ನೋಟುಗಳು ಚಲಾವಣೆಯಲ್ಲಿರೋದಿಲ್ಲ. ಆದ್ರೆ ಬ್ಯಾಂಕ್ ಹೊರತುಪಡಿಸಿದಂತೆ 500 ಮತ್ತು 1000 ಮುಖಬೆಲೆಯ ಹಳೆಯ ನೋಟುಗಳನ್ನು ಎಲ್ಲೂ ಕೊಂಡುಕೊಳ್ಳುವುದಿಲ್ಲ. ಅವುಗಳನ್ನು ತಮ್ಮ ಖಾತೆಗಳಲ್ಲಿ ಠೇವಣಿ ಇಡಬೇಕಷ್ಟೆ. ಆದ್ರೆ ಕೆಲವು ಕಡೆಗಳಲ್ಲಿ ಮಾತ್ರ 500 ರೂ ಹಳೆಯ ನೋಟುಗಳು ಚಲಾವಣೆಯಲ್ಲಿರತ್ತೆ. 1000ರೂ ಹಳೆಯ ನೋಟುಗಳು ಎಲ್ಲೂ ಚಲಾವಣೆಯಲ್ಲಿರೊದಿಲ್ಲ. ಎಲ್ಲಿಲ್ಲಿ ಹಳೆಯ 500 ನೋಟು ಚಲಾವಣೆಯಲ್ಲಿರತ್ತೆ ಅಂತೀರಾ..? ಕೇಂದ್ರ ಹಾಗೂ ರಾಜ್ಯ ಸರ್ಕಾರ, ಮುನ್ಸಿಪಾಲಿಟಿ, ಸ್ಥಳಿಯ ಆಡಳಿತ ಶಾಲೆಗಳಲ್ಲಿ ವಿದ್ಯಾರ್ಥಿ ಶುಲ್ಕ ಕಟ್ಟಲು ಹಳೆಯ 500 ನೋಟು ಬಳಸಬಹುದು. ಅದು ಗರಿಷ್ಠ 2000ರೂ ಮಾತ್ರ.
ಗರಿಷ್ಟ 500ರೂವರೆಗೂ ಪ್ರೀಪಾಯ್ಡ್ ಮೊಬೈಲ್ ಟಾಪ್‍ಅಪ್‍ಗೆ ಹಳೆಯ 500 ನೋಟು ಬಳಸಬಹುದು. ಗ್ರಾಹಕ ಸಹಕಾರ ಮಳಿಗೆಗಳಲ್ಲಿ ಖರೀದಿ ಅದರ ಮಿತಿ 5000. ಅಷ್ಟೆ ಅಲ್ಲ ನೀರು ಹಾಗೂ ವಿದ್ಯುತ್ ಬಿಲ್ ಪಾವತಿ, ಟೋಲ್ ಪ್ಲಾಜಾಗಳಲ್ಲಿ ಹಣ ಪಾವತಿಗೆ ಹಳೆಯ 500ರ ನೋಟು ನೀಡಬಹುದು.
Like us on Facebook The New India Times
POPULAR STORIES :
ಮಲ್ಯರಂತೆ ನನ್ನ ಸಾಲ ಮನ್ನಾ ಮಾಡಿ: ಮಂಡ್ಯ ರೈತನ ಮನವಿ.
ಬಿಬಿಸಿ ಹೊರ ತಂದಿರುವ ವಿಶ್ವದ ಪ್ರಭಾವಿ 100 ಮಹಿಳೆಯರ ಪಟ್ಟಿಯಲ್ಲಿ ಸಾಲುಮರದ ತಿಮ್ಮಕ್ಕ
ಇನ್ಮುಂದೆ ಬಿಗ್ ಬಜಾರ್‍ನಲ್ಲೂ ಮನಿ ವಿತ್‍ಡ್ರಾ ಮಾಡ್ಕೊಳ್ಳಿ..!
ಅವನಿಗೆ ಅವಳು ಇಷ್ಟವಾಗಿದ್ದು ಪ್ರತಿಭಟನೆಯಲ್ಲಿ. ಅವಳು ಇವನ ಮುಖ ನೋಡಿದ್ದು ಸೆರಗು ಸಿಕ್ಕಿಬಿದ್ದಾಗ.!
50 ಲಕ್ಷ ಮಂದಿಗೆ ಸ್ಮಾರ್ಟ್ ಫೋನ್ & 1 ವರ್ಷ ಡೇಟಾ ಉಚಿತ
ರೈಲ್ವೇ ಆಫರ್: ಇನ್ಮುಂದೆ ಆನ್‍ಲೈನ್ ಬುಕಿಂಗ್‍ಗೆ ಹೆಚ್ಚುವರಿ ಶುಲ್ಕ ಇಲ್ಲ..!